ಎಕರೆ ತೊಗರಿ ಬೆಳೆಯಲ್ಲಿ ನಿರಂತರ ಮಳೆಯಿಂದಾಗಿ ಎರಡು ಎಕರೆ ತೊಗರಿ ಬೆಳೆ ಹಾನಿಯಾಗಿದ್ದು, ಉಳಿದ ಬೆಳೆ ಹಳದಿಯಾಗಿದೆ. ಬೆಳೆಗಳು ಹಾನಿಯಾದ ರೈತರ ಸಮೀಕ್ಷೆ ನಡೆಸಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು
ಮಹಾಂತೇಶ ಪರೂತಿ, ರೈತ ಹಿರೇಬಾದವಾಡಗಿ ಗ್ರಾಮ
ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಮಳೆಯಿಂದ ಬೆಳೆಗಳು ಹಾನಿಯಾದ ರೈತರ ಹೊಲಗಳಿಗೆ ನಮ್ಮ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪ್ರಾಥಮಿಕ ವರದಿ ನೀಡುತ್ತಿದ್ದಾರೆ
ಸೋಮಲಿಂಗಪ್ಪ ಅಂಟರತಾನಿ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ಹುನಗುಂದ