ಸೋಮವಾರ, ನವೆಂಬರ್ 18, 2019
23 °C

ಹೋಂ ಕ್ರೆಡಿಟ್ ಇಂಡಿಯಾ

Published:
Updated:

ಬೆಂಗಳೂರು: ಹಣಕಾಸು ಸಂಸ್ಥೆ ಹೋಂ ಕ್ರೆಡಿಟ್ ಇಂಡಿಯಾ, ಏಳು ವರ್ಷಗಳಲ್ಲಿ 1 ಕೋಟಿ ಗ್ರಾಹಕರಿಗೆ ಹಣಕಾಸು ಸೇವೆ ಒದಗಿಸಿದೆ.

‘ಗ್ರಾಹಕರು ತಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಬೇಕಾದ ಹಣಕಾಸಿನ ನೆರವನ್ನು ಒದಗಿಸಲು ಸಂಸ್ಥೆ ನೆರವಾಗುತ್ತಿದೆ. ಸುಲಭವಾಗಿ ಸಾಲ ನೀಡುವ ಮೂಲಕ ಸಂಸ್ಥೆಯು ಗ್ರಾಹಕರ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದೆ‘ ಎಂದು ಸಂಸ್ಥೆಯ ಮಾರಾಟ ವಿಭಾಗದ ಮುಖ್ಯಸ್ಥ ಮಾರ್ಕೊ ಕೆ. ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)