₹ 10.03 ಲಕ್ಷ ಕೋಟಿ ಆದಾಯ ತೆರಿಗೆ ಸಂಗ್ರಹ

7

₹ 10.03 ಲಕ್ಷ ಕೋಟಿ ಆದಾಯ ತೆರಿಗೆ ಸಂಗ್ರಹ

Published:
Updated:

ಗುವಾಹಟಿ: 2017–18ನೇ ಹಣಕಾಸು ವರ್ಷದಲ್ಲಿ ₹ 10.03 ಲಕ್ಷ ಕೋಟಿಯಷ್ಟು ದಾಖಲೆ ಪ್ರಮಾಣದಲ್ಲಿ ಆದಾಯ ತೆರಿಗೆ ಸಂಗ್ರಹವಾಗಿದೆ.

2017–18ರಲ್ಲಿ ₹ 8.63 ಲಕ್ಷ ಕೋಟಿ ಸಂಗ್ರಹವಾಗಿತ್ತು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸದಸ್ಯ ಶಬರಿ ಭಟ್ಟಸಾಲಿ ಮಾಹಿತಿ ನೀಡಿದ್ದಾರೆ.

ಆದಾಯ ತೆರಿಗೆ ಇಲಾಖೆಯ ಪೂರ್ವ ವಲಯದ ಆಡಳಿತಾಧಿಕಾರಿಗಳ ಎರಡು ದಿನಗಳ ವಿಚಾರಸಂಕೀರ್ಣದಲ್ಲಿ ಅವರು ಮಾತನಾಡಿದರು.

ರಿಟರ್ನ್‌ ಸಲ್ಲಿಕೆ
* 6.92 ಕೋಟಿ – 2017–18ರಲ್ಲಿ ಸಲ್ಲಿಕೆಯಾಗಿರುವ ರಿಟರ್ನ್‌
* 5.61 ಕೋಟಿ –2016–17ರಲ್ಲಿ ಸಲ್ಲಿಕೆಯಾಗಿರುವ ರಿಟರ್ನ್‌
* 1.06 ಕೋಟಿ –2017–18ರಲ್ಲಿ ಹೊಸದಾಗಿ ಐ.ಟಿ ವ್ಯಾಪ್ತಿಗೆ ಸೇರಿರುವವರು
* 1.25 ಕೋಟಿ – 2018–19ರಲ್ಲಿ ಹೊಸದಾಗಿ ಐ.ಟಿ ವ್ಯಾಪ್ತಿಗೆ ಸೇರುವ ನಿರೀಕ್ಷೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !