ಅದು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲ. ಅಂತರರಾಷ್ಟ್ರೀಯ ಭಯೋತ್ಪಾದಕ ನಿಧಿ. ಕೇಂದ್ರಾಡಳಿತ ಪ್ರದೇಶದ ಗಡಿ ನಾಶ ಮಾಡುವ ಯುದ್ಧ ಸಾಮಗ್ರಿಗಳ ಖರೀದಿಗಾಗಿ ಪಾಕಿಸ್ತಾನಕ್ಕೆ ನೆರವು ನೀಡುತ್ತಿದೆ.
ಒಮರ್ ಅಬ್ದುಲ್ಲಾ, ಕಾಶ್ಮೀರ ಮುಖ್ಯಮಂತ್ರಿ
ಐಎಂಎಫ್ ಪಾಕಿಸ್ತಾನಕ್ಕೆ ಉಗ್ರ ನಿಧಿ ನೀಡುತ್ತಿದೆ. ಅಮೆರಿಕ ಜಪಾನ್ ಜರ್ಮನಿ ಇದಕ್ಕೆ ಹೇಗೆ ಒಪ್ಪಿಗೆ ಸೂಚಿಸಿವೆ ಎಂಬುದು ತಿಳಿಯುತ್ತಿಲ್ಲ.