ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IMF

ADVERTISEMENT

ಭಾರತ ಬಲಿಷ್ಠ ಸಾಧಕ ರಾಷ್ಟ್ರ: ಅಂತರರಾಷ್ಟ್ರೀಯ ಹಣಕಾಸು ನಿಧಿ

ಇಡೀ ವಿಶ್ವದಲ್ಲಿಯೇ ಭಾರತವು ಬಲಿಷ್ಠ ಸಾಧಕ ರಾಷ್ಟ್ರಗಳ ಪೈಕಿ ಒಂದಾಗಿದ್ದು, 2024ರಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 6.8ರಷ್ಟು ಪ್ರಗತಿ ಕಾಣಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಅಂದಾಜಿಸಿದೆ.
Last Updated 17 ಏಪ್ರಿಲ್ 2024, 14:36 IST
ಭಾರತ ಬಲಿಷ್ಠ ಸಾಧಕ ರಾಷ್ಟ್ರ: ಅಂತರರಾಷ್ಟ್ರೀಯ ಹಣಕಾಸು ನಿಧಿ

2024ರಲ್ಲಿ ಜಿಡಿಪಿ ಶೇ 6.8ರಷ್ಟು ಪ್ರಗತಿ: ಐಎಂಎಫ್‌

2024ರ ಭಾರತದ ಆರ್ಥಿಕತೆ ಬೆಳವಣಿಗೆಯನ್ನು (ಜಿಡಿಪಿ) ಪರಿಷ್ಕರಿಸಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌), ಶೇ 6.8ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ.
Last Updated 16 ಏಪ್ರಿಲ್ 2024, 20:02 IST
2024ರಲ್ಲಿ ಜಿಡಿಪಿ ಶೇ 6.8ರಷ್ಟು ಪ್ರಗತಿ: ಐಎಂಎಫ್‌

ಜಿಡಿಪಿ ಕುರಿತ ಸುಬ್ರಮಣಿಯನ್‌ ಹೇಳಿಕೆಗೆ ಐಎಂಎಫ್‌ ಆಕ್ಷೇಪ

‘ಭಾರತದ ಆರ್ಥಿಕತೆ ಬೆಳವಣಿಗೆ ಕುರಿತಂತೆ ಐಎಂಎಫ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ ಸುಬ್ರಮಣಿಯನ್‌ ನೀಡಿರುವ ಹೇಳಿಕೆಯು ವೈಯಕ್ತಿಕ ನೆಲೆಗಟ್ಟಿನದ್ದಾಗಿದೆ.
Last Updated 5 ಏಪ್ರಿಲ್ 2024, 14:16 IST
ಜಿಡಿಪಿ ಕುರಿತ ಸುಬ್ರಮಣಿಯನ್‌ ಹೇಳಿಕೆಗೆ ಐಎಂಎಫ್‌ ಆಕ್ಷೇಪ

ಪಾಕ್‌ ಹಣಕಾಸು ಸಚಿವಾಲಯದ ಹೇಳಿಕೆಗೆ ಐಎಂಎಫ್‌ ಅಸಮಾಧಾನ

ಜಾಗತಿಕ ಸಾಲದಾತ ಸಂಸ್ಥೆ ಆರ್ಥಿಕ ನೆರವಿನ ಪ್ಯಾಕೇಜ್‌ ಕುರಿತ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸುವ ಮೊದಲೇ ಎಲ್ಲಾ ರಚನಾತ್ಮಕ ಮಾನದಂಡಗಳು ಸೂಚಕ ಗುರಿಗಳನ್ನು ಸಾಧಿಸಲಾಗಿದೆ ಎಂದು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ನೀಡಿರುವ ಹೇಳಿಕೆಗೆ ಐಎಂಎಫ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 15 ಮಾರ್ಚ್ 2024, 13:59 IST
ಪಾಕ್‌ ಹಣಕಾಸು ಸಚಿವಾಲಯದ ಹೇಳಿಕೆಗೆ ಐಎಂಎಫ್‌ ಅಸಮಾಧಾನ

ಐಎಂಎಫ್‌ನಿಂದ ಹಣಕಾಸು ನೆರವು ಕೇಳಲು ಪಾಕ್ ಪ್ರಧಾನಿ ಶೆಹಬಾಜ್‌ ಸೂಚನೆ

ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಸಂಸ್ಥೆಯವರ ಜೊತೆ ಮಾತುಕತೆ ನಡೆಸಿ, ಹಚ್ಚಿನ ಹಣಕಾಸಿನ ನೆರವು ಕೇಳುವಂತೆ ಹಣಕಾಸು ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.
Last Updated 5 ಮಾರ್ಚ್ 2024, 14:26 IST
ಐಎಂಎಫ್‌ನಿಂದ ಹಣಕಾಸು ನೆರವು ಕೇಳಲು ಪಾಕ್ ಪ್ರಧಾನಿ ಶೆಹಬಾಜ್‌ ಸೂಚನೆ

2023–24ರಲ್ಲಿ ಶೇ 6.7 ಜಿಡಿಪಿ ಪ್ರಗತಿ: ಐಎಂಎಫ್‌

ಭಾರತದ ಆರ್ಥಿಕತೆ ಬೆಳವಣಿಗೆಯು (ಜಿಡಿಪಿ) 2023–24ನೇ ಹಣಕಾಸು ವರ್ಷದಲ್ಲಿ ಶೇ 6.7ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಅಂದಾಜಿಸಿದೆ. ಈ ಮೊದಲು ಶೇ 6.3ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿತ್ತು.
Last Updated 30 ಜನವರಿ 2024, 16:35 IST
2023–24ರಲ್ಲಿ ಶೇ 6.7 ಜಿಡಿಪಿ ಪ್ರಗತಿ: ಐಎಂಎಫ್‌

ಶ್ರೀಲಂಕಾಕ್ಕೆ ಐಎಂಎಫ್‌ ಪ್ಯಾಕೇಜ್‌ ಅನಿವಾರ್ಯ: ನಂದಲಾಲ್ ವೀರಸಿಂಘೆಂ

‘ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಆರ್ಥಿಕತೆಯ ಸುಧಾರಣೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಪ್ರಕಟಿಸಿರುವ ₹24 ಸಾವಿರ ಕೋಟಿ ನೆರವನ್ನು ಅವಲಂಬಿಸದೆ ಪರ್ಯಾಯ ಮಾರ್ಗವಿಲ್ಲ’ ಎಂದು ಶ್ರೀಲಂಕಾದ ಸೆಂಟ್ರಲ್‌ ಬ್ಯಾಂಕ್‌ನ ಗವರ್ನರ್ ನಂದಲಾಲ್ ವೀರಸಿಂಘೆಂ ಹೇಳಿದ್ದಾರೆ.
Last Updated 30 ಡಿಸೆಂಬರ್ 2023, 16:01 IST
ಶ್ರೀಲಂಕಾಕ್ಕೆ ಐಎಂಎಫ್‌ ಪ್ಯಾಕೇಜ್‌ ಅನಿವಾರ್ಯ: ನಂದಲಾಲ್ ವೀರಸಿಂಘೆಂ
ADVERTISEMENT

ಭಾರತದ ಜಿಡಿಪಿ ಶೇ 6.3ರಷ್ಟು: ಐಎಂಎಫ್‌ ಅಂದಾಜು

ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ 0.2ರಷ್ಟು ಹೆಚ್ಚಿಸಿದ್ದು, ಶೇ 6.3ರಷ್ಟು ಆಗಲಿದೆ ಎಂದು ಹೇಳಿದೆ.
Last Updated 10 ಅಕ್ಟೋಬರ್ 2023, 16:20 IST
ಭಾರತದ ಜಿಡಿಪಿ ಶೇ 6.3ರಷ್ಟು: ಐಎಂಎಫ್‌ ಅಂದಾಜು

ಭಾರತದಲ್ಲಿ ಶೇ 6.1ರಷ್ಟು ಬೆಳವಣಿಗೆ: ಐಎಂಎಫ್‌

ವಾಷಿಂಗ್ಟನ್: ಭಾರತದ ಅರ್ಥ ವ್ಯವಸ್ಥೆಯು ಈ ವರ್ಷದಲ್ಲಿ ಶೇಕಡ 6.1ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ. ಇದು ಸಂಸ್ಥೆಯು ಈ ಹಿಂದೆ ಮಾಡಿದ್ದ ಅಂದಾಜಿಗಿಂತ ಶೇ 0.2ರಷ್ಟು ಹೆಚ್ಚು.
Last Updated 25 ಜುಲೈ 2023, 16:07 IST
ಭಾರತದಲ್ಲಿ ಶೇ 6.1ರಷ್ಟು ಬೆಳವಣಿಗೆ: ಐಎಂಎಫ್‌

ಐಎಂಎಫ್‌ನಿಂದ ಮತ್ತೆ ಸಾಲ ಪಡೆಯಲು ಮುಂದಾದ ಪಾಕ್‌

ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯಿಂದ ಮುಂದಿನ ಒಂಬತ್ತು ತಿಂಗಳಲ್ಲಿ ಮತ್ತೆ ₹24,571 ಕೋಟಿ (3 ಬಿಲಿಯನ್‌ ಡಾಲರ್‌) ಸಾಲ ಪಡೆಯಲಿದೆ.
Last Updated 3 ಜುಲೈ 2023, 23:30 IST
 ಐಎಂಎಫ್‌ನಿಂದ ಮತ್ತೆ ಸಾಲ ಪಡೆಯಲು ಮುಂದಾದ ಪಾಕ್‌
ADVERTISEMENT
ADVERTISEMENT
ADVERTISEMENT