ಗುರುವಾರ , ಡಿಸೆಂಬರ್ 3, 2020
23 °C

ಜೋಯಾಲುಕಾಸ್‌: ಹಬ್ಬದ ವಿಶೇಷ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನಾಭರಣ ಮಾರಾಟ ಸಂಸ್ಥೆ ಜೋಯಾಲುಕಾಸ್‌, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.

‘ಚಿನ್ನಾಭರಣಗಳ ಖರೀದಿಗೆ ಪ್ರತಿಯಾಗಿ ವೈವಿಧ್ಯಮಯ ಗೃಹೋಪಯೋಗಿ ಸಲಕರಣೆಗಳನ್ನು ಕೊಡುಗೆಯಾಗಿ ನೀಡಲು ಉದ್ದೇಶಿಸಿದೆ. ಆಭರಣ ಖರೀದಿ ಆಧರಿಸಿ ಜನಪ್ರಿಯ ಬ್ರ್ಯಾಂಡ್‌ನ ಫ್ರಿಜ್‌, ವಾಷಿಂಗ್‌ ಮಷಿನ್‌, ಟೆಲಿವಿಷನ್‌ ಮುಂತಾದವುಗಳನ್ನು ನೀಡಲಾಗುವುದು. ದಕ್ಷಿಣ ಭಾರತದಲ್ಲಿ ನವೆಂಬರ್‌ 11ರವರೆಗೆ ಈ ಕೊಡುಗೆ ಇರಲಿದೆ. ಕೊಡುಗೆಗಳ ಜತೆಗೆ ಒಂದು ವರ್ಷದ ವಿಮೆ, ಉಚಿತ ನಿರ್ವಹಣೆ ಮತ್ತು ಮರು ಖರೀದಿ ಖಾತರಿ ಸೌಲಭ್ಯಗಳೂ ಇರಲಿವೆ’ ಎಂದು ಜೋಯಾಲುಕ್ಕಾಸ್‌ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಜಾಯ್‌ ಅಲುಕಾಸ್‌ ಅವರು ಹೇಳಿದ್ದಾರೆ.

ಸಂಸ್ಥೆಯ ಮಳಿಗೆಗಳಲ್ಲಿ ಚಿನ್ನ, ವಜ್ರ, ಪ್ಲಾಟಿನಂ ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸದ ಆಕರ್ಷಕ ಆಭರಣಗಳ ವಿಶಾಲ ಶ್ರೇಣಿ ಇವೆ.ನೆಗಳ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು. ಕಡಪಾ ಸ್ಥಾವರದ ಬಗ್ಗೆ ಕಾರ್ಯಪಡೆಗೆ ಶೀಘ್ರದಲ್ಲೇ ತಾಂತ್ರಿಕ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು