ಕೆಐಒಸಿಎಲ್ ಲಾಭ ₹ 64 ಕೋಟಿ
ಬೆಂಗಳೂರು: ಡಿಸೆಂಬರ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕೆಐಒಸಿಎಲ್ ಕಂಪನಿಯು ₹ 64 ಕೋಟಿ ಲಾಭ (ತೆರಿಗೆ ಪಾವತಿ ನಂತರ) ಗಳಿಸಿದೆ. ಕಂಪನಿಯ ತೆರಿಗೆ ಪೂರ್ವ ಲಾಭ ₹ 86 ಕೋಟಿ.
ಕಂಪನಿಯ ಆಡಳಿತ ಮಂಡಳಿಯ ಸಭೆಯು ವರ್ಚುವಲ್ ಆಗಿ ಮಂಗಳವಾರ ನಡೆಯಿತು. ಈ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ₹ 1,444 ಕೋಟಿ ಆಗಿದೆ. ಕಂಪನಿಯು ₹ 1,446 ಕೋಟಿ ಆದಾಯ ಗಳಿಸುವ ಗುರಿಯನ್ನು ಹೊಂದಿತ್ತು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.