ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿ ಹೆಕ್ಟರ್‌ ಬುಕಿಂಗ್‌ಜೂನ್‌ 4ರಿಂದ

Last Updated 30 ಮೇ 2019, 19:26 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿ (ಮೋರಿಸ್‌ ಗ್ಯಾರೇಜ್‌) ಮೋಟರ್‌ ಇಂಡಿಯಾದ ಭಾರತದಲ್ಲಿನ ಮೊದಲ ವಾಹನ ‘ಎಂಜಿ ಹೆಕ್ಟರ್‌’ನ ಬುಕಿಂಗ್‌ ಇದೇ ಜೂನ್‌ 4ರಿಂದ ಆರಂಭಗೊಳ್ಳಲಿದೆ.

ಸಂಸ್ಥೆಯ ಅಂತರ್ಜಾಲ ತಾಣದಲ್ಲಿ (mgmotor.co.in) ಜೂನ್‌ 4ರ ಮಧ್ಯಾಹ್ನ 12 ಗಂಟೆಯಿಂದ ಬುಕಿಂಗ್‌ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಹಲೋಲ್‌ ತಯಾರಿಕಾ ಘಟಕದಿಂದ ‘ಎಂಜಿ ಹೆಕ್ಟರ್‌’ ಶೀಘ್ರದಲ್ಲಿಯೇ ರಸ್ತೆಗೆ ಇಳಿಯಲಿದೆ.

ದೇಶದ 50 ಮಹಾನಗರಗಳಲ್ಲಿ ಕಾರ್‌ ಲಭ್ಯವಾಗಲಿದೆ. ದೇಶದ ಮೊದಲ ಇಂಟರ್‌ನೆಟ್‌ ಕಾರ್‌ ಇದಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮಾದರಿಯಲ್ಲಿ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT