ಟೆಸ್ಟ್ ಡ್ರೈವ್: ಸದೃಢ, ಶಕ್ತಿಯುತ ನೆಕ್ಸಾನ್.ಇವಿ
ಟಾಟಾ ಆಲ್–ನ್ಯೂ ನೆಕ್ಸಾನ್.ಇವಿ– ‘ದ ಗೇಮ್ ಚೇಂಜರ್’ ಎಂಬ ಘೋಷವಾಕ್ಯದೊಂದಿಗೆ ಹೊರ ಬಂದಿದೆ. ಅದಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನ, ಇನ್ಫೋಟೈನ್‌ಮೆಂಟ್, ಆ್ಯಪ್‌ಗಳ ವೈಶಿಷ್ಟ್ಯಗಳೊಂದಿಗೆ ಸದೃಢ ಹಾಗೂ ಶಕ್ತಿಯುತ ಕಾರ್ಯದಕ್ಷತೆಯೊಂದಿಗೆ ಆಕರ್ಷಕ ನೋಟವನ್ನೂ ಹೊಂದಿದೆ.Last Updated 15 ಸೆಪ್ಟೆಂಬರ್ 2023, 16:56 IST