ಬೆಂಗಳೂರು: ಚಿನ್ನಾಭರಣಗಳ ಮಾರಾಟ ಕಂಪನಿಯಾದ ‘ಭೀಮ ಜ್ಯುವೆಲರ್ಸ್’ ಈಚೆಗೆ ಘೋಷಿಸಿದ್ದ ಕೆಲವು ರಿಯಾಯಿತಿ ಯೋಜನೆಗಳ ಅವಧಿಯನ್ನು ಭಾನುವಾರದವರೆಗೆ ವಿಸ್ತರಿಸಿದೆ.
‘ಚಿನ್ನವನ್ನು ಅತಿ ಕನಿಷ್ಠ ದರಕ್ಕೆ, ಅಂದರೆ ಪ್ರತಿ ಗ್ರಾಂಗೆ ₹ 3,599ರಂತೆ ಖರೀದಿಸಬಹುದು. ಪ್ರತಿ ಕ್ಯಾರಟ್ ವಜ್ರ ಖರೀದಿ ಮೇಲೆ ₹ 7,500 ರಿಯಾಯಿತಿ ಹಾಗೂ ಉಚಿತವಾಗಿ 1 ಗ್ರಾಂ ಚಿನ್ನದ ನಾಣ್ಯ ಸಿಗುತ್ತದೆ’ ಎಂದು ಪ್ರಕಟಣೆ ಹೇಳಿದೆ.
‘ಭೀಮ ಜ್ಯುವೆಲರ್ಸ್’ ಕಂಪನಿಯು ನಗರದ ಮಲ್ಲೇಶ್ವರದಲ್ಲಿ ಹೊಸ ಮಳಿಗೆಯನ್ನು ಈಚೆಗೆ ತೆರೆದಿದೆ. ನವೀಕರಿಸಲಾಗಿರುವ ಜಯನಗರದ ಮಳಿಗೆಯನ್ನು ಕೂಡ ಗ್ರಾಹಕರಿಗೆ ಮುಕ್ತವಾಗಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.