ಮುಂಬೈ: ಒನಿಡಾ ಕಂಪನಿಯು ಇನ್ಸ್ಟಾ ಚಿಲ್ ಡಿಸಿ ರೆಫ್ರಿಜರೇಟ್ ಬಿಡುಗಡೆ ಮಾಡುವ ಮೂಲಕ ರೆಫ್ರಿಜರೇಟರ್ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ದೇಶದಲ್ಲಿಯೇ ತಯಾರಿಸಿರುವ ಈ ರೆಫ್ರಿಜರೇಟರ್ ಅನ್ನು ಫ್ಲಿಪ್ಕಾರ್ಟ್ನಲ್ಲಿ ಖರೀದಿಸಬಹುದಾಗಿದೆ.190 ಲೀಟರ್ ಮತ್ತು 215 ಲೀಟರ್ಗಳಲ್ಲಿ, ಫ್ಲೋರಲ್ ಬ್ಲೂ ಮತ್ತು ಫ್ಲೋರಲ್ ರೆಡ್ ಬಣ್ಣಗಳಲ್ಲಿ ಲಭ್ಯವಿದೆ.

‘ನಮ್ಮ ಗ್ರಾಹಕರಿಗೆ ಉತ್ತಮ ಮೌಲ್ಯ ತಂದುಕೊಡುವ ವಿಶ್ವಾಸವಿದೆ. ಒನಿಡಾವನ್ನು ಮುಂದಿನ ಪೀಳಿಗೆಯ ಬ್ರ್ಯಾಂಡ್ ಆಗಿ ರೂಪಿಸಲುಈ ಉತ್ಪನ್ನವು ನೆರವಾಗಲಿದೆ. ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲಯನ್ಸಸ್ ವಿಭಾಗದಲ್ಲಿ ಎಲ್ಲಾ ಉತ್ಪನ್ನಗಳನ್ನೂ ಹೊಂದಿದಂತಾಗಿದೆ’ ಎಂದು ಒನಿಡಾದ ಮಾರಾಟ ವಿಭಾಗದ ಮುಖ್ಯಸ್ಥ ವಿವೇಕ್ ಶರಣ್ ತಿಳಿಸಿದ್ದಾರೆ.

ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವ ಒನಿಡಾ, 39 ವರ್ಷಗಳಿಂದ ಟೆಲಿವಿಷನ್ನಿಂದ ಉದ್ದಿಮೆ ಆರಂಭಿಸಿ ಏರ್ ಕಂಡೀಷನರ್, ವಾಷಿಂಗ್ ಮಷಿನ್ ವಿಭಾಗಗಳಲ್ಲಿಯೂ ತನ್ನ ಅಸ್ತಿತ್ವ ಸ್ಥಾಪಿಸಿದ್ದು, ಇದೀಗ ಭಾರತದಲ್ಲಿಯೇ ತಯಾರಿಸಿ ಕಾರ್ಯಕ್ರಮದ ಅವಕಾಶಗಳನ್ನು ಬಳಸಿಕೊಳ್ಳುವತ್ತ ಹೆಚ್ಚು ಗಮನ ಹರಿಸಿದೆ.

2019ರಲ್ಲಿ ₹ 19 ಸಾವಿರ ಕೋಟಿಗಳಷ್ಟಿದ್ದ ಈ ಮಾರುಕಟ್ಟೆಯು 2022ರ ವೇಳೆಗೆ ₹ 24,800 ಕೋಟಿಗೆ ತಲುಪುವ ಅಂದಾಜು ಮಾಡಲಾಗಿದ್ದು, ಡಿಸಿ ರೆಫ್ರಿಜರೇಟ್ ಶೇ 72ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.