ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

fridges

ADVERTISEMENT

ಕಾಗವಾಡ | ಸಿಡಿದ ಫ್ರಿಜ್‌; ಅಪಾರ ಹಾನಿ

ಕಾಗವಾಡ ತಾಲ್ಲೂಕಿನ ಉಗಾರ ಬುದ್ರುಕ ಗ್ರಾಮದ ಸಂತೋಷ ನಾಯಿಕ ಅವರ ಮನೆಯಲ್ಲಿದ್ದ ಫ್ರಿಜ್‌ನಲ್ಲಿ ಬೆಂಕಿ ಹೊತ್ತಿಕೊಂಡು, ಉರಿದ ಪರಿಣಾಮ ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಸುಟ್ಟು ಹೋಗಿವೆ. ಫ್ರಿಜ್‌ ಸಿಡಿದಿದ್ದರಿಂದ ಗೋಡೆ ಸಹ ಬಿರುಕು ಬಿಟ್ಟಿದೆ.
Last Updated 27 ಜೂನ್ 2023, 16:00 IST
ಕಾಗವಾಡ | ಸಿಡಿದ ಫ್ರಿಜ್‌; ಅಪಾರ ಹಾನಿ

ಶಿವಮೊಗ್ಗ: ಫ್ರಿಡ್ಜ್‌ನಲ್ಲಿ ಅಡಗಿದ್ದ ಆಭರಣ ಹಾವು, ಹೌಹಾರಿದ ಮನೆಮಂದಿ

ಶಿವಮೊಗ್ಗದ ಸಹ್ಯಾದ್ರಿ ನಗರದ ಮೂರನೇ ಕ್ರಾಸ್‌ನ ನಿವಾಸಿ ಶಂಕರ ಅಜ್ಜಂಪುರ ಅವರ ಮನೆಯಲ್ಲಿ ಬುಧವಾರ ಬೆಳಿಗ್ಗೆ ಫ್ರಿಡ್ಜ್‌ ಕೆಳಭಾಗದ ಟ್ರೇನಲ್ಲಿದ್ದ ಈರುಳ್ಳಿಯ ನಡುವೆ ಆಶ್ರಯ ಪಡೆದಿದ್ದ ಆಭರಣ ಹಾವು ಕಂಡು ಕೆಲಕಾಲ ಮನೆಯವರು ಹೌಹಾರಿದ್ದರು.
Last Updated 2 ಜೂನ್ 2022, 5:31 IST
ಶಿವಮೊಗ್ಗ: ಫ್ರಿಡ್ಜ್‌ನಲ್ಲಿ ಅಡಗಿದ್ದ ಆಭರಣ ಹಾವು, ಹೌಹಾರಿದ ಮನೆಮಂದಿ

ಫ್ರಿಜ್‌ನಲ್ಲಿ ಏನಿರಬೇಕು?

ಫ್ರಿಜ್‌ನಲ್ಲೇ ಇಡುವುದಾದರೆ ಫ್ರಿಜ್‌ ಒಳಗೆ ಇಟ್ಟರೆ ಸಾಕೇ ಅಥವಾ ಫ್ರೀಜರ್‌ನಲ್ಲಿ ಇಡಬೇಕೇ? ಇಲ್ಲಿಗೆ ಮುಗಿಯುವುದಿಲ್ಲ ಸಮಸ್ಯೆ. ಅವುಗಳನ್ನು ಹೇಗೆ ಇಡಬೇಕು ಎಂಬ ತಲೆನೋವು ಶುರುವಾಗುತ್ತದೆ.
Last Updated 13 ಆಗಸ್ಟ್ 2021, 19:30 IST
ಫ್ರಿಜ್‌ನಲ್ಲಿ ಏನಿರಬೇಕು?

ಲೀಡ್‌ ಪಯಣದಲ್ಲಿ ‘ಇಕೊ ಫ್ರಿಜ್‌‘ ತಾಜಾತನ

ಪರಿಸರಸ್ನೇಹಿ ಫ್ರಿಜ್‌ಗೆ ಮಡಕೆ, ಮರಳು, ಟಬ್‌ ಇಷ್ಟೇ ಸಾಕು
Last Updated 19 ಜನವರಿ 2021, 6:41 IST
ಲೀಡ್‌ ಪಯಣದಲ್ಲಿ ‘ಇಕೊ ಫ್ರಿಜ್‌‘ ತಾಜಾತನ

ಜನವರಿಯಿಂದ ಟಿ.ವಿ, ಫ್ರಿಜ್ ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಳ ಸಾಧ್ಯತೆ

ಎಲ್‌ಇಡಿ ಟಿ.ವಿ., ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಬೆಲೆಯು ಜನವರಿಯಿಂದ ಸರಿಸುಮಾರು ಶೇಕಡ 10ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ.
Last Updated 28 ಡಿಸೆಂಬರ್ 2020, 3:18 IST
ಜನವರಿಯಿಂದ ಟಿ.ವಿ, ಫ್ರಿಜ್ ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಳ ಸಾಧ್ಯತೆ

ಒನಿಡಾದಿಂದ ಇನ್‌ಸ್ಟಾ ಚಿಲ್‌ ರೆಫ್ರಿಜರೇಟರ್

ಒನಿಡಾ ಕಂಪನಿಯು ಇನ್‌ಸ್ಟಾ ಚಿಲ್‌ ಡಿಸಿ ರೆಫ್ರಿಜರೇಟ್‌ ಬಿಡುಗಡೆ ಮಾಡುವ ಮೂಲಕ ರೆಫ್ರಿಜರೇಟರ್‌ ಮಾರುಕಟ್ಟೆಯನ್ನು ಪ್ರವೇಶಿಸಿದೆ.
Last Updated 15 ಜೂನ್ 2020, 16:19 IST
fallback

ಇಂದಿನಿಂದ ಫ್ರಿಜ್‌ ಅಗ್ಗ

ದರ ಕಡಿತದ ಪ್ರಯೋಜನ ಇಂದಿನಿಂದ ಗ್ರಾಹಕರಿಗೆ ವರ್ಗಾವಣೆ
Last Updated 26 ಜುಲೈ 2018, 19:30 IST
ಇಂದಿನಿಂದ ಫ್ರಿಜ್‌ ಅಗ್ಗ
ADVERTISEMENT
ADVERTISEMENT
ADVERTISEMENT
ADVERTISEMENT