ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 729 ಕೋಟಿ ಮೊತ್ತಕ್ಕೆ ನ್ಯೂಯಾರ್ಕ್‌ನ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್

Last Updated 9 ಜನವರಿ 2022, 16:22 IST
ಅಕ್ಷರ ಗಾತ್ರ

ನವದೆಹಲಿ: ನ್ಯೂಯಾರ್ಕ್‌ನ ಐಷಾರಾಮಿ ಹೋಟೆಲ್ ಮ್ಯಾಂಡರೀನ್ ಓರಿಯಂಟಲ್‌ಅನ್ನು ಒಟ್ಟು ₹ 729 ಕೋಟಿ ಪಾವತಿಸಿ ಖರೀದಿಸುತ್ತಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತಿಳಿಸಿದೆ.

ಈ ಹೋಟೆಲ್‌ 2003ರಲ್ಲಿ ಆರಂಭವಾಗಿದೆ. ಈ ಹೋಟೆಲ್‌ ಖರೀದಿಸುತ್ತಿರುವ ವಿಷಯವನ್ನು ರಿಲಯನ್ಸ್ ಕಂಪನಿಯು ಷೇರುಪೇಟೆಗೆ ತಿಳಿಸಿದೆ. 2021ರ ಏಪ್ರಿಲ್‌ನಲ್ಲಿ ರಿಲಯನ್ಸ್ ಕಂಪನಿಯು ಐಷಾರಾಮಿ ಹೋಟೆಲ್‌, ಸ್ಪಾ, ಗಾಲ್ಫ್‌ ಕ್ಲಬ್‌ ಸೌಲಭ್ಯ ಇರುವ ಬ್ರಿಟನ್ನಿನ ಸ್ಟೋಕ್ ಪಾರ್ಕ್ ಲಿಮಿಟೆಡ್‌ಅನ್ನು ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT