ಉಕ್ಕು ಪ್ರಾಧಿಕಾರಕ್ಕೆ ₹ 616 ಕೋಟಿ ಲಾಭ

7

ಉಕ್ಕು ಪ್ರಾಧಿಕಾರಕ್ಕೆ ₹ 616 ಕೋಟಿ ಲಾಭ

Published:
Updated:

ಬೆಂಗಳೂರು: ಭಾರತೀಯ ಉಕ್ಕು ಪ್ರಾಧಿಕಾರವು (ಎಸ್‌ಎಐಎಲ್‌) ಮೂರನೆ ತ್ರೈಮಾಸಿಕದಲ್ಲಿ ₹ 616 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಈ ಅವಧಿಯಲ್ಲಿನ ಪ್ರಾಧಿಕಾರದ ವಹಿವಾಟು ಶೇ 3ರಷ್ಟು ಹೆಚ್ಚಳಗೊಂಡು ₹ 15,660 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿನ ಲಾಭದ ಪ್ರಮಾಣವು ₹ 43 ಕೋಟಿಗಳಷ್ಟಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !