ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನ್‌ ಮೋಟರ್ಸ್‌ ಇ–ಸ್ಕೂಟರ್‌

Last Updated 24 ಡಿಸೆಂಬರ್ 2018, 18:14 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಚಾಲಿತ ಸ್ಕೂಟರ್‌ ತಯಾರಿಕಾ ಸಂಸ್ಥೆ ಅವನ್‌ ಮೋಟರ್ಸ್‌, ಲಿಥಿಯಂ ಬ್ಯಾಟರಿ ಚಾಲಿತ ಸ್ಕೂಟರ್‌ಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.

ಇದರ ಬೆಲೆ ₹ 48 ಸಾವಿರ (ಪುಣೆ ಎಕ್ಸ್‌ಷೋರೂಂ ಬೆಲೆ) ಇದೆ.

ಪುಣೆಯ ತಯಾರಿಕಾ ಘಟಕದಲ್ಲಿ ಈ ಸ್ಕೂಟರ್‌ ತಯಾರಿಸಲಾಗುತ್ತಿದೆ. 70 ಕೆ.ಜಿ ತೂಕದ ಈ ಸ್ಕೂಟರ್‌ನಲ್ಲಿ ಇಬ್ಬರು ಆರಾಮವಾಗಿ ಪ್ರಯಾಣಿಸಬಹುದು. 4 ಗಂಟೆ ಕಾಲ ಪೂರ್ಣವಾಗಿ ಚಾರ್ಜ್‌ ಮಾಡಿದರೆ 60 ಕಿ. ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 45 ಕಿ. ಮೀ ಇದೆ’ ಎಂದು ಸಂಸ್ಥೆಯ ವಹಿವಾಟು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪಂಕಜ್ ತಿವಾರಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT