ಶನಿವಾರ, ಫೆಬ್ರವರಿ 22, 2020
19 °C

ಷೇರುಪೇಟೆ ಚೇತರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಷೇರುಪೇಟೆಗಳ ಎರಡು ದಿನಗಳ ನಕಾರಾತ್ಮಕ ಚಲನೆಗೆ ತಡೆ ಬಿದ್ದಿದೆ. ಚೀನಾದ ಕೊರೊನಾ ವೈರಸ್‌ ಪ್ರಭಾವ ಕಡಿಮೆ ಆಗಿರುವುದರಿಂದ ಮಂಗಳವಾರ ಸೂಚ್ಯಂಕಗಳು ಏರಿಕೆ ಹಾದಿಗೆ ಮರಳಿದವು.

ಮುಂಬೈ ಷೇರುಪೇಟೆ ಸೂಚ್ಯಂಕ 237 ಅಂಶ ಚೇತರಿಕೆ ಕಂಡು 41,216 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 76 ಅಂಶ ಹೆಚ್ಚಾಗಿ 12,107 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಎನ್‌ಟಿಪಿಸಿ, ಮಾರುತಿ, ಎಸ್‌ಬಿಐ, ಪವರ್‌ಗ್ರಿಡ್‌, ಬಜಾಜ್‌ ಆಟೊ, ಅಲ್ಟ್ರಾಟೆಕ್‌ ಸಿಮೆಂಟ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್ ಷೇರುಗಳು
ಶೇ 2.95ರವರೆಗೂ ಏರಿಕೆ ಕಂಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು