ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ನೈಡರ್‌’ನಿಂದ ‘ಸ್ಮಾರ್ಟ್‌ ಹೋಮ್‌’ ತಂತ್ರಜ್ಞಾನ

ಮೊಬೈಲ್‌ ಮೂಲಕ ಮನೆ ಪರಿಕರಗಳ ನಿಯಂತ್ರಣ
Last Updated 18 ಡಿಸೆಂಬರ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಮನೆಗಳನ್ನು ‘ಸ್ಮಾರ್ಟ್‌ ಹೋಮ್‌’ ಆಗಿಸಲು ‘ಸ್ನೈಡರ್‌ ಎಲೆಕ್ಟ್ರಿಕ್ಸ್‌’ ತನ್ನ ನೂತನ ತಂತ್ರಜ್ಞಾನ ‘ಈಸಿ ಹೋಮ್‌’ ಪರಿಚಯಿಸಿದೆ.

ಮೊಬೈಲ್‌ ಆ್ಯಪ್‌ ಮೂಲಕವೇ ಮನೆಯಲ್ಲಿ ಬಳಸುವ ಕಿಟಕಿಗಳ ಪರದೆ, ಫ್ಯಾನ್‌, ದೀಪ ಸೇರಿದಂತೆ ಎಲ್ಲ ಪರಿಕರಗಳನ್ನು ನಿಯಂತ್ರಿಸಬಹುದಾಗಿದೆ.

‘ವಿದ್ಯುತ್‌ ಮಿತವ್ಯಯದ ಜತೆಗೆ ಜೀವನಶೈಲಿಯನ್ನು ಉನ್ನತೀಕರಿಸಲು‍ಇದನ್ನು‌ ಆವಿಷ್ಕರಿಸಲಾಗಿದೆ‘ ಎಂದು ಕಂಪನಿಯ ಉಪ ಮುಖ್ಯಸ್ಥ ಶ್ರೀನಿವಾಸ್‌ ಶಾನುಭೋ‌ಗ್‌ ತಿಳಿಸಿದರು.

‘ಶೇ 53ರಷ್ಟು ರಿಯಾಯಿತಿ ದರ ಕಳೆದರೆ ಕ್ರಮವಾಗಿ ₹28,998, ₹56,998, ₹63,998ಗಳಿಗೆ ಮನೆ
ಯನ್ನು ಸ್ಮಾರ್ಟ್‌ಹೋಮ್‌ ಆಗಿಪರಿವರ್ತಿಸಬಹುದು’ ಎಂ‌ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT