ಬೆಂಗಳೂರು: ಸೌಥ್ರನ್ ಟ್ರಾವೆಲ್ಸ್ ಸಂಸ್ಥೆಯು ತನ್ನ ವಾರ್ಷಿಕ ‘ಹಾಲಿಡೇ ಮಾರ್ಟ್’ ಕಾರ್ಯಕ್ರಮದಡಿ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳಗಳ ಭೇಟಿಗೆ ಅವಕಾಶ ಕಲ್ಪಿಸಿದೆ.

ಇಲ್ಲಿಯವರೆಗೆ 45 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಸಂಸ್ಥೆಯ ಸೇವೆ ಪಡೆದಿದ್ದಾರೆ.

ವಾರ್ಷಿಕ ಕಾರ್ಯಕ್ರಮದಡಿ ಈ ಬಾರಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನ ಹಲವು ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ಯೋಜಿಸಲಾಗಿದೆ.

ಫೆಬ್ರುವರಿ 1 ಮತ್ತು 2ರಂದು ಆಂಧ್ರಪ್ರದೇಶದ ಪಾರ್ವತಿಪುರಂ ಹಾಗೂ ಫೆಬ್ರುವರಿ 1ರಿಂದ 3ರ ವರೆಗೆ ತೆಲಂಗಾಣದ ಮೊಹಬೂಬಾಬಾದ್ ನಗರಕ್ಕೆ ಪ್ರವಾಸ ಆಯೋಜಿಸಿದೆ. ಈ ಪ್ರವಾಸದಲ್ಲಿ ಪ್ರವಾಸಿಗರಿಗೆ ಹಲವು ರಿಯಾಯಿತಿ ಪ್ರಕಟಿಸಿದೆ.

ಅಂತರರಾಷ್ಟ್ರೀಯ ಮತ್ತು ದೇಶೀಯ ಪ್ಯಾಕೇಜ್ನಲ್ಲಿ ₹60 ಸಾವಿರದವರೆಗೆ ರಿಯಾಯಿತಿ ಘೋಷಿಸಿದೆ. ₹5 ಸಾವಿರ ಪಾವತಿಸಿ ಪ್ಯಾಕೇಜ್ ಬುಕಿಂಗ್ ಮಾಡಬಹುದಾಗಿದೆ. ಲಕ್ಕಿ ಡ್ರಾ ವಿಜೇತರಿಗೆ ಬಹುಮಾನವಾಗಿ ಕಿಯಾ ಕಾರು, ಬೈಕ್ ಮತ್ತು ಸಿಂಗಪುರ ಪ್ರವಾಸ ಸೇರಿ ಹಲವು ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.