‘ಎಫ್‌ಕೆಸಿಸಿಐ’ನ ಹೊಸ ಅಧ್ಯಕ್ಷ ಸುಧಾಕರ ಶೆಟ್ಟಿ

7

‘ಎಫ್‌ಕೆಸಿಸಿಐ’ನ ಹೊಸ ಅಧ್ಯಕ್ಷ ಸುಧಾಕರ ಶೆಟ್ಟಿ

Published:
Updated:

ಬೆಂಗಳೂರು: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಅಧ್ಯಕ್ಷರಾಗಿ ಸುಧಾಕರ ಎಸ್‌. ಶೆಟ್ಟಿ ಅಧಿಕಾರ ವಹಿಸಿಕೊಂಡಿದ್ದಾರೆ.

2018–19ನೇ ಸಾಲಿನ  ಹಿರಿಯ ಉಪಾಧ್ಯಕ್ಷರಾಗಿ ಸಿ. ಆರ್‌. ಜನಾರ್ದನ  ಮತ್ತು ಪೆರಿಕಲ್‌ ಎಂ. ಸುಂದರ್‌ ಅವರು ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !