ಬೆಂಗಳೂರು: ಚಿನ್ನಾಭರಣಗಳ ರಿಟೇಲ್ ಬ್ರ್ಯಾಂಡ್ ತನಿಷ್ಕ್, ‘ರಿದಮ್ ಆಫ್ ರೈನ್’ ಹೆಸರಿನ ವಿಶೇಷ–ಕತ್ತರಿಸಿದ ವಜ್ರದ ಆಭರಣಗಳನ್ನು ಬಿಡುಗಡೆ ಮಾಡಿದೆ.

ಈ ಸಂಗ್ರಹವು ಮುಂಗಾರಿನ ವೈವಿದ್ಯವನ್ನು ಸಾರುತ್ತದೆ. ನೈಸರ್ಗಿಕ ವಜ್ರಗಳಿಂದ ಅಲಂಕರಿಸಲಾಗಿರುವ ನೆಕ್ವೇರ್ ಸೆಟ್ಗಳ 10 ಬಗೆಗಳು ಹಾಗೂ ವಿವಿಧ ಬಣ್ಣಗಳ ರತ್ನಗಳನ್ನು ಈ ಸಂಗ್ರಹವು ಒಳಗೊಂಡಿದೆ.

ಪ್ರತಿ ವಿನ್ಯಾಸವನ್ನೂ ನುರಿತ ಕುಶಲಕರ್ಮಿಗಳು ರೂಪಿಸಿದ್ದಾರೆ. ವಿಶೇಷವಾಗಿ ಕತ್ತರಿಸಿದ ಮತ್ತು ವಿನ್ಯಾಸಗೊಳಿಸಿದ ರತ್ನಗಳ ವಿಸ್ತಾರವಾದ ರೂಪಗಳು ಇಲ್ಲಿವೆ ಎಂದು ಟೈಟಾನ್ ಕಂಪನಿ ಲಿಮಿಟೆಡ್ನ ಆಭರಣ ವಿಭಾಗದ ವಿನ್ಯಾಸ ಮುಖ್ಯಸ್ಥ ಅಭಿಷೇಕ್ ರಸ್ತೋಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.