ಬೆಂಗಳೂರು: ಚಿನ್ನಾಭರಣಗಳ ಪ್ರಮುಖ ಬ್ರ್ಯಾಂಡ್ ತನಿಷ್ಕ್, ಪ್ರೇಮಿಗಳ ದಿನದ ಅಂಗವಾಗಿ ಆಧುನಿಕ ಶ್ರೇಣಿಯ ವಜ್ರದ ಆಭರಣಗಳನ್ನು ಪರಿಚಯಿಸಿದೆ. ಇವುಗಳ ಮೌಲ್ಯದ ಮೇಲೆ ಶೇ 21ರವರೆಗೂ ರಿಯಾಯಿತಿ ನೀಡಲಿದೆ. ಈ ಕೊಡುಗೆಯು ಸೀಮಿತ ಅವಧಿಗೆ ಮಾತ್ರವೇ ಇರಲಿದೆ ಎಂದು ತಿಳಿಸಿದೆ.

‘ಪ್ರೇಮಿಗಳ ದಿನ ಆಚರಿಸಲು ತನಿಷ್ಕ್ನ ಅದ್ಭುತ ಶ್ರೇಣಿಯ ವಜ್ರದ ಆಭರಣಗಳನ್ನು ವಿಶೇಷ ವ್ಯಕ್ತಿಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ನಿಶ್ಚಿತಾರ್ಥದ ಉಂಗುರಗಳು, ಸುಂದರವಾದ ಕಡಗಗಳು, ಆಕರ್ಷಕ ಪೆಂಡೆಂಟ್ಗಳು ಮತ್ತು ಕಿವಿಯೋಲೆ, ಹೃದಯದ ಆಕಾರದ ವಜ್ರ ವಿನ್ಯಾಸಗಳು ಲಭ್ಯವಿವೆ’ ಎಂದು ಕಂಪನಿ ಹೇಳಿದೆ.

ಈ ವಜ್ರದ ಆಭರಣಗಳು ₹ 10 ಸಾವಿರದ ಬೆಲೆಯಿಂದ ಆರಂಭವಾಗಲಿವೆ. ತನಿಷ್ಕ್ ಮಳಿಗೆಗಳಲ್ಲಿ ಅಲ್ಲದೆ, ಜಾಲತಾಣ www.tanishq.co.in ನಲ್ಲಿಯೂ ಖರೀದಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.