ಮಂಗಳವಾರ, ಮಾರ್ಚ್ 9, 2021
29 °C

ಪ್ರಯಾಣಿಕ ವಾಹನ ವಹಿವಾಟು ಪ್ರತ್ಯೇಕಿಸಲು ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯು ವಿದ್ಯುತ್‌ ಚಾಲಿತವನ್ನೂ ಒಳಗೊಂಡು ತನ್ನ ಪ್ರಯಾಣಿಕ ವಾಹನದ ವಹಿವಾಟನ್ನು ಪ್ರತ್ಯೇಕಿಸಲು ನಿರ್ಧರಿಸಿದೆ.

ಈ ಕುರಿತು ಕಂಪನಿಯ ಆಡಳಿತ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ. ಕೆಲವು ಸೇವೆಗಳು ಮತ್ತು ಕೇಂದ್ರೀಯ ಕಾರ್ಯಾಚರಣೆಯು ಟಾಟಾ ಮೋಟರ್ಸ್‌ ಲಿಮಿಟೆಡ್‌ನಲ್ಲಿಯೇ ಇರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು