ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tata Motors

ADVERTISEMENT

ಟಾಟಾ ವಾಣಿಜ್ಯ ವಾಹನ ದರ ಶೇ 2ರಷ್ಟು ಏರಿಕೆ ಹೆಚ್ಚಳ 

ದೇಶದ ಅತಿ‌ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಕಂಪನಿಯಾದ ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಶೇ 2ರಷ್ಟು ಏರಿಕೆ ಮಾಡಿದೆ.
Last Updated 7 ಮಾರ್ಚ್ 2024, 10:49 IST
ಟಾಟಾ ವಾಣಿಜ್ಯ ವಾಹನ ದರ ಶೇ 2ರಷ್ಟು ಏರಿಕೆ ಹೆಚ್ಚಳ 

ವ್ಯವಹಾರ ವಿಭಜನೆಗೆ ಟಾಟಾ ತೀರ್ಮಾನ

ಪ್ರಯಾಣಿಕ ವಾಹನ ಮತ್ತು ವಾಣಿಜ್ಯ ವಾಹನ ಉದ್ಯಮಗಳಾಗಿ ಟಾಟಾ ಮೋಟರ್ಸ್‌ ವ್ಯವಹಾರದ ವಿಭಜನೆಗೆ ಕಂಪನಿಯ ಆಡಳಿತ ಮಂಡಳಿಯು ಸೋಮವಾರ ಒಪ್ಪಿಗೆ ನೀಡಿದೆ.
Last Updated 5 ಮಾರ್ಚ್ 2024, 15:29 IST
ವ್ಯವಹಾರ ವಿಭಜನೆಗೆ ಟಾಟಾ ತೀರ್ಮಾನ

SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

ನವದೆಹಲಿ: ಸ್ಪೋರ್ಟ್ಸ್ ಯುಟಿಲಿಟಿ ವಾಹನ (SUV)ಗೆ ಭಾರತದಲ್ಲಿ ಬೇಡಿಕೆ ಹಚ್ಚಾದ ಪರಿಣಾಮ ಮುಂಚೂಣಿಯ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹ್ಯೂಂಡೇ, ಟಾಟಾ ಮೋಟಾರ್ಸ್ ಕಂಪೆನಿಗಳು ಫೆಬ್ರುವರಿಯಲ್ಲಿ ಅತಿ ಹೆಚ್ಚಿನ ಮಾರಾಟ ದಾಖಲಿಸಿವೆ ಎಂದು ವರದಿಯಾಗಿದೆ.
Last Updated 1 ಮಾರ್ಚ್ 2024, 16:21 IST
SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

₹1 ಸಾವಿರ ದಾಟಿದ ಎಲ್‌ಐಸಿ ಷೇರು

ಏಷ್ಯಾ ಮತ್ತು ಯುರೋಪಿಯನ್‌ ಷೇರು ಮಾರುಕಟ್ಟೆಗಳಲ್ಲಿ ನಡೆದ ಇಳಿಮುಖ ವಹಿವಾಟು ಸೇರಿದಂತೆ ರಿಲಯನ್ಸ್‌ ಇಂಡಸ್ಟ್ರೀಸ್‌, ಭಾರ್ತಿ ಏರ್‌ಟೆಲ್‌ ಮತ್ತು ಮಾರುತಿ ಕಂಪನಿಯ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಷೇರುಪೇಟೆಯಲ್ಲಿ ಸೋಮವಾರ ಸೂಚ್ಯಂಕಗಳು ಇಳಿಕೆ ದಾಖಲಿಸಿವೆ.
Last Updated 5 ಫೆಬ್ರುವರಿ 2024, 15:39 IST
₹1 ಸಾವಿರ ದಾಟಿದ ಎಲ್‌ಐಸಿ ಷೇರು

ಟಾಟಾ ಮೋಟರ್ಸ್‌ನಿಂದ ಹೊಸ ಇಂಟ್ರಾ ವಿ70 ಪಿಕಪ್

ಟಾಟಾ ಮೋಟರ್ಸ್‌ ಕಂಪನಿಯು ಇಂಟ್ರಾ ವಿ70, ಇಂಟ್ರಾ ವಿ20 ಗೋಲ್ಡ್‌ ಮತ್ತು ಏಸ್‌ ಎಚ್‌ಟಿ+ ಪಿಕಪ್‌ಗಳನ್ನು ಬಿಡುಗಡೆ ಮಾಡಿದೆ.
Last Updated 8 ಡಿಸೆಂಬರ್ 2023, 7:52 IST
ಟಾಟಾ ಮೋಟರ್ಸ್‌ನಿಂದ ಹೊಸ ಇಂಟ್ರಾ ವಿ70 ಪಿಕಪ್

ಟಾಟಾ ಮೋಟರ್ಸ್ ಲಾಭ ₹3,783 ಕೋಟಿ

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹3,783 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 2 ನವೆಂಬರ್ 2023, 13:11 IST
ಟಾಟಾ ಮೋಟರ್ಸ್ ಲಾಭ ₹3,783 ಕೋಟಿ

ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದ ಸಫಾರಿ–2023

ಟಾಟಾ ಮೋಟರ್ಸ್‌ ತನ್ನ ಜನಪ್ರಿಯ ಎಸ್‌ಯುವಿ ಸಫಾರಿಯ ಫೇಸ್‌ಲಿಫ್ಟ್‌ ಅನ್ನು ಈಚೆಗೆ ಬಿಡುಗಡೆ ಮಾಡಿದೆ.
Last Updated 1 ನವೆಂಬರ್ 2023, 9:39 IST
ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದ ಸಫಾರಿ–2023
ADVERTISEMENT

ಸಿಂಗೂರು ನ್ಯಾನೊ ಕಾರು ಘಟಕ ವಿವಾದ: ಟಾಟಾ ಮೋಟರ್ಸ್‌ಗೆ ₹766 ಕೋಟಿ ಪರಿಹಾರ

ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಡಬ್ಲ್ಯುಬಿಐಡಿಸಿ) ಮಧ್ಯಸ್ಥಿಕೆ ನ್ಯಾಯಮಂಡಳಿ ಸೂಚನೆ ನೀಡಿದೆ
Last Updated 31 ಅಕ್ಟೋಬರ್ 2023, 6:16 IST
ಸಿಂಗೂರು ನ್ಯಾನೊ ಕಾರು ಘಟಕ ವಿವಾದ: ಟಾಟಾ ಮೋಟರ್ಸ್‌ಗೆ ₹766 ಕೋಟಿ ಪರಿಹಾರ

2023 Tata Nexon: ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ನೆಕ್ಸಾನ್‌

ಟಾಟಾ ಮೋಟಾರ್ಸ್ ಕಂಪನಿಯು ಎರಡು ಹೊಸ ನೆಕ್ಸಾನ್ ಮಾದರಿಗಳನ್ನು ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 14 ಸೆಪ್ಟೆಂಬರ್ 2023, 23:30 IST
2023 Tata Nexon: ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ನೆಕ್ಸಾನ್‌

ಟಾಟಾ ಮೋಟರ್ಸ್‌ಗೆ ಲಾಭ

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯ ಜೂನ್‌ ತ್ರೈಮಾಸಿಕದ ಲಾಭವು ₹3,300 ಕೋಟಿ ಆಗಿದೆ. ಟಾಟಾ ಮೋಟರ್ಸ್‌ನ ಅಂಗಸಂಸ್ಥೆಯಾಗಿರುವ ಜಾಗ್ವರ್ ಲ್ಯಾಂಡ್‌ ರೋವರ್ಸ್‌ನ ವಹಿವಾಟುಗಳಲ್ಲಿನ ಸುಧಾರಣೆಯು ಲಾಭ ಗಳಿಕೆಗೆ ನೆರವಾಗಿದೆ.
Last Updated 25 ಜುಲೈ 2023, 14:13 IST
ಟಾಟಾ ಮೋಟರ್ಸ್‌ಗೆ ಲಾಭ
ADVERTISEMENT
ADVERTISEMENT
ADVERTISEMENT