ಮಂಗಳವಾರ, ಜೂನ್ 15, 2021
22 °C

ವಿಇಸಿವಿ ತೆಕ್ಕೆಗೆ ವೋಲ್ವೊ ಬಸ್ ವಹಿವಾಟು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಐಷರ್ ಮೋಟರ್ಸ್‌ನ ಅಂಗಸಂಸ್ಥೆ ‘ವಿಇಸಿವಿ’ಯು ವೋಲ್ವೊ ಸಮೂಹದ ಬಸ್ ವಹಿವಾಟುಗಳನ್ನು ₹ 100.5 ಕೋಟಿಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. 

ವೋಲ್ವೊ ಬಸ್‌ ಇಂಡಿಯಾದ (ವಿಬಿಐ) ವಹಿವಾಟುಗಳನ್ನು ವಿಇಸಿವಿ ಜೊತೆ ವಿಲೀನ ಮಾಡುವ ನಿರ್ಣಾಯಕ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಐಷರ್ ಮೋಟರ್ಸ್‌ ಈಚೆಗೆ ತಿಳಿಸಿದೆ.

ಇದರ ಪರಿಣಾಮವಾಗಿ, ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಇರುವ ಬಸ್ ತಯಾರಿಕಾ ಘಟಕ ಹಾಗೂ ಅದರಲ್ಲಿನ ನೌಕರರು ವಿಇಸಿವಿ ಅಧೀನಕ್ಕೆ ಒಳಪಡಲಿದ್ದಾರೆ. ಇದು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.