ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಲೀಪರ್‌ ಕೋಚ್‌ ಬಿಡುಗಡೆ ಮಾಡಿದ ವೋಲ್ವೊ

Last Updated 23 ನವೆಂಬರ್ 2021, 16:40 IST
ಅಕ್ಷರ ಗಾತ್ರ

ಬೆಂಗಳೂರು: ವೋಲ್ವೊ ಬಸಸ್‌ ಇಂಡಿಯಾ ಕಂಪನಿಯು ಸಂಪೂರ್ಣವಾಗಿ ತಾನೇ ಸಿದ್ಧಪಡಿಸಿರುವ ಸ್ಲೀಪರ್‌ ಕೋಚ್‌ ಬಸ್ಸುಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಹೊಸಕೋಟೆಯಲ್ಲಿ ಇರುವ ಕಂಪನಿಯ ತಯಾರಿಕಾ ಘಟಕದಲ್ಲಿ ಈ ಕೋಚ್‌ಗಳನ್ನು ತಯಾರಿಸಲಾಗಿದ್ದು, ಉತ್ತಮ ವಿನ್ಯಾಸ, ಬಾಳ್ವಿಕೆ, ಆರಾಮ ಮತ್ತು ಸುರಕ್ಷತೆಯ ದೃಷ್ಟಿಯಿಂದ ಭಿನ್ನವಾಗಿ ಗುರುತಿಸಿಕೊಳ್ಳಲಿವೆ ಎಂದು ಕಂಪನಿಯ ಬಸ್‌ ವಿಭಾಗದ ಅಧ್ಯಕ್ಷ ಆಕಾಶ್‌ ಪಸ್ಸೆ ಹೇಳಿದರು.

15-ಮೀಟರ್ ಸ್ಲೀಪರ್ ಬಸ್ ಬಾಡಿ ಪ್ಲಾಟ್‌ಫಾರ್ಮ್ ಅನ್ನು 12-ಮೀಟರ್ ಮತ್ತು 13.5 ಮೀಟರ್ ಚಾಸಿಸ್ ಅನ್ನು ಒಳಗೊಂಡಿರುವ ವೋಲ್ವೊ ಬಿ8ಆರ್‌ ಶ್ರೇಣಿಗೆ ಅಳವಡಿಸಬಹುದು ಎಂದು ಕಂಪನಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT