ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

volvo bus

ADVERTISEMENT

KKRTC | ಮೊದಲ ಬಾರಿಗೆ ‘ಕಲ್ಯಾಣರಥ’ ಆರಂಭ: ಸಿಂಧನೂರಿನಿಂದ ಬೆಂಗಳೂರಿಗೆ ಸಂಚಾರ

28ರಿಂದ ಸಿಂಧನೂರು–ಬೆಂಗಳೂರು ಮಧ್ಯೆ ವೋಲ್ವೊ ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಬಸ್ ಸಂಚಾರ
Last Updated 27 ಆಗಸ್ಟ್ 2023, 5:48 IST
KKRTC | ಮೊದಲ ಬಾರಿಗೆ ‘ಕಲ್ಯಾಣರಥ’ ಆರಂಭ: ಸಿಂಧನೂರಿನಿಂದ ಬೆಂಗಳೂರಿಗೆ ಸಂಚಾರ

ಹುಬ್ಬಳ್ಳಿ -ಹೊಸಪೇಟೆ ಮಧ್ಯೆ ಮಲ್ಟಿ ವೋಲ್ವೊ ಬಸ್‌ ಸೇವೆಗೆ ಚಾಲನೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ-ಗ್ರಾಮಾಂತರ ವಿಭಾಗದ ಹುಬ್ಬಳ್ಳಿ– 3ನೇ ಘಟದಿಂದ ಹುಬ್ಬಳ್ಳಿಯಿಂದ ಹೊಸಪೇಟೆ ಮಾರ್ಗದಲ್ಲಿ ವೋಲ್ವೊ ಮಲ್ಟಿಎಕ್ಸೆಲ್ ಸಾರಿಗೆ ಸೇವೆ ಆರಂಭಿಸಲಾಗಿದೆ. ನಗರದ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಲ್ಲಿ ಗುರುವಾರ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
Last Updated 17 ಮಾರ್ಚ್ 2023, 6:38 IST
ಹುಬ್ಬಳ್ಳಿ -ಹೊಸಪೇಟೆ ಮಧ್ಯೆ ಮಲ್ಟಿ ವೋಲ್ವೊ ಬಸ್‌ ಸೇವೆಗೆ ಚಾಲನೆ

ಗದಗಕ್ಕೆ ವೋಲ್ವೊ ಬಸ್‌ ಬೇಕು ಎಂದ ಸುನೀಲ್ ಜೋಶಿಗೆ ಶ್ರೀರಾಮುಲು ಪ್ರತಿಕ್ರಿಯೆ...

ಗದಗಕ್ಕೆ ವೋಲ್ವೊ ಬಸ್‌ ಬೇಕು ಎಂದು ಮಾಜಿ ಕ್ರಿಕೆಟಿಗ ಸುನೀಲ್‌ ಜೋಶಿ ಅವರು ಮಾಡಿದ್ದ ಟ್ವೀಟ್‌ಗೆ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
Last Updated 6 ಜನವರಿ 2023, 9:35 IST
ಗದಗಕ್ಕೆ ವೋಲ್ವೊ ಬಸ್‌ ಬೇಕು ಎಂದ ಸುನೀಲ್ ಜೋಶಿಗೆ ಶ್ರೀರಾಮುಲು ಪ್ರತಿಕ್ರಿಯೆ...

ಕೊಯಂಮತ್ತೂರು-ಧರ್ಮಸ್ಥಳ ಮಧ್ಯೆ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್

ಕೆಎಸ್‌ಆರ್‌ಟಿಸಿ ವತಿಯಿಂದ ಕೊಯಂಮತ್ತೂರು– ಧರ್ಮಸ್ಥಳ ಮಧ್ಯೆ ಮೋಲ್ವೊ ಬಸ್ ಸೇವೆ ಆರಂಭಗೊಂಡಿದೆ.
Last Updated 29 ಸೆಪ್ಟೆಂಬರ್ 2022, 6:57 IST
ಕೊಯಂಮತ್ತೂರು-ಧರ್ಮಸ್ಥಳ ಮಧ್ಯೆ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್

ಇನ್ನೂ 5 ಮಾರ್ಗಗಳಲ್ಲಿ ವಜ್ರ ಬಸ್‌ ಸೇವೆ

ಪ್ರಯಾಣಿಕರ ಅನುಕೂಲಕ್ಕಾಗಿ ಜ.3ರಿಂದ ಹೆಚ್ಚುವರಿಯಾಗಿ ಐದು ಮಾರ್ಗಗಳಲ್ಲಿ ‘ವಜ್ರ’ ಹವಾನಿಯಂತ್ರಿತ ಬಸ್‌ಗಳ ಸೇವೆಯನ್ನು ಬಿಎಂಟಿಸಿ ಆರಂಭಿಸಲಿದೆ.
Last Updated 1 ಜನವರಿ 2022, 20:13 IST
ಇನ್ನೂ 5 ಮಾರ್ಗಗಳಲ್ಲಿ ವಜ್ರ ಬಸ್‌ ಸೇವೆ

ವೋಲ್ವೊ ಬಸ್: ಪ್ರಯಾಣ ದರ ಶೇ 34ರಷ್ಟು ಇಳಿಕೆ

ನಾಳೆಯಿಂದ ರಸ್ತೆಗಿಳಿಯಲಿವೆ 173 ಬಸ್‌ಗಳು
Last Updated 15 ಡಿಸೆಂಬರ್ 2021, 21:57 IST
ವೋಲ್ವೊ ಬಸ್: ಪ್ರಯಾಣ ದರ ಶೇ 34ರಷ್ಟು ಇಳಿಕೆ

ವೋಲ್ವೊ ರಸ್ತೆಗಿಳಿಸಿ–‍ ಪ್ರಯಾಣ ದರವನ್ನೂ ಇಳಿಸಿ: ಬಿಎಂಟಿಸಿ ಪ್ರಯಾಣಿಕರ ಒತ್ತಾಯ

ಬಸ್‌ ಸಂಚಾರ ನಿಲ್ಲಿಸಿ ನಷ್ಟ ಮಾಡುವ ಬದಲು ಕಾರ್ಯಾಚರಣೆ ನಡೆಸಲು ಹೆಚ್ಚಿದ ಬೇಡಿಕೆ
Last Updated 6 ಡಿಸೆಂಬರ್ 2021, 21:39 IST
ವೋಲ್ವೊ ರಸ್ತೆಗಿಳಿಸಿ–‍ ಪ್ರಯಾಣ ದರವನ್ನೂ ಇಳಿಸಿ: ಬಿಎಂಟಿಸಿ ಪ್ರಯಾಣಿಕರ ಒತ್ತಾಯ
ADVERTISEMENT

ಸ್ಲೀಪರ್‌ ಕೋಚ್‌ ಬಿಡುಗಡೆ ಮಾಡಿದ ವೋಲ್ವೊ

ವೋಲ್ವೊ ಬಸಸ್‌ ಇಂಡಿಯಾ ಕಂಪನಿಯು ತಾನೇ ಸಂಪೂರ್ಣವಾಗಿ ಸಿದ್ಧಪಡಿಸಿರುವ ಸ್ಲೀಪರ್‌ ಕೋಚ್‌ಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ. ಮೊದಲ ಎಂಟು ಕೋಚ್‌ಗಳನ್ನು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ನೀಡುವುದಾಗಿ ಅದು ಹೇಳಿದೆ.
Last Updated 23 ನವೆಂಬರ್ 2021, 16:40 IST
ಸ್ಲೀಪರ್‌ ಕೋಚ್‌ ಬಿಡುಗಡೆ ಮಾಡಿದ ವೋಲ್ವೊ

ಸೆಮಿಕಂಡಕ್ಟರ್ ಪೂರೈಕೆ ಕೊರತೆ: ವೋಲ್ವೊ ಟ್ರಕ್ ಉತ್ಪಾದನೆ ಸ್ಥಗಿತ

ಘನ ವಾಹನ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿರುವ ಸಂಸ್ಥೆ ವೋಲ್ವೊ, ಟ್ರಕ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
Last Updated 23 ಮಾರ್ಚ್ 2021, 7:30 IST
ಸೆಮಿಕಂಡಕ್ಟರ್ ಪೂರೈಕೆ ಕೊರತೆ: ವೋಲ್ವೊ ಟ್ರಕ್ ಉತ್ಪಾದನೆ ಸ್ಥಗಿತ

ಚಳ್ಳಕೆರೆ | ಅಪಘಾತ: ಲಾರಿ ಚಾಲಕ ಸಾವು,  ಹೊತ್ತಿ ಉರಿದ ವೋಲ್ವೊ ಬಸ್

ಲಾರಿ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದ ತಕ್ಷಣ ಪ್ರಯಾಣಿಕರು ಕೆಳಗೆ ಇಳಿದಿದ್ದಾರೆ. ಬಳಿಕ ಬಸ್ ಹೊತ್ತಿ ಉರಿದಿದೆ. ಇದರಿಂದ ಭಾರಿ ಅನಾಹುತ ತಪ್ಪಿದೆ.
Last Updated 27 ಅಕ್ಟೋಬರ್ 2019, 4:39 IST
ಚಳ್ಳಕೆರೆ | ಅಪಘಾತ: ಲಾರಿ ಚಾಲಕ ಸಾವು,  ಹೊತ್ತಿ ಉರಿದ ವೋಲ್ವೊ ಬಸ್
ADVERTISEMENT
ADVERTISEMENT
ADVERTISEMENT