ಶನಿವಾರ, ಜುಲೈ 2, 2022
20 °C

Prajavani Live: ಪ್ರಜಾವಾಣಿ ಸಂವಾದ- ಕೇಂದ್ರೋದ್ಯಮಗಳ ಐಪಿಒ: ಬೇಕೇ, ಬೇಡವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರೋದ್ಯಮಗಳ ಐಪಿಒ: ಬೇಕೇ, ಬೇಡವೇ? ಇದು ಖಾಸಗೀಕರಣಕ್ಕೆ ಮುನ್ನುಡಿಯೇ? ಎನ್ನುವ ಕುರಿತು ಪ್ರಜಾವಾಣಿ ಸಂವಾದ ಕಾರ್ಯಕ್ರಮ ನಡೆಯುತ್ತಿದೆ. 

ಕಾರ್ಯಕ್ರಮದಲ್ಲಿ ವಿಶ್ವನಾಥ ಭಟ್, ಆರ್ಥಿಕ ತಜ್ಞ- ಅಖಿಲಾ ವಿದ್ಯಾಸಂದ್ರ, ವಕೀಲೆ- ಶರತ್ ಎಂ.ಎಸ್, ಹೂಡಿಕೆ ತಜ್ಞ ಭಾಗವಹಿಸಿದ್ದಾರೆ.
ಇಂದು ಮಧ್ಯಾಹ್ನ 2 ರಿಂದ ಆರಂಭಗೊಂಡಿರುವ ಕಾರ್ಯಕ್ರಮ 3ಕ್ಕೆ ಮುಗಿಯಲಿದೆ.

ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರಪ್ರಸಾರವಾಗಲಿದೆ. Fb.com/Prajavani.net, twitter.com/prajavani, youtube.com/prajavani

ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು