ಮಂಗಳವಾರ, ಅಕ್ಟೋಬರ್ 22, 2019
21 °C

ಪಿ–ನೋಟ್ಸ್‌ ಹೂಡಿಕೆ ಹೆಚ್ಚಳ

Published:
Updated:

ನವದೆಹಲಿ: ಬಂಡವಾಳ ಮಾರುಕಟ್ಟೆಯಲ್ಲಿ ಪಾರ್ಟಿಸಿಪೇಟರಿ ನೋಟ್ಸ್‌ಗಳ (ಪಿ-ನೋಟ್ಸ್‌) ಮೂಲಕ ಏಪ್ರಿಲ್‌ನಲ್ಲಿ ₹ 81,220 ಕೋಟಿ ಹೂಡಿಕೆಯಾಗಿದೆ.

ಮಾರ್ಚ್‌ನಲ್ಲಿ ₹ 78,110 ಕೋಟಿ ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಹೂಡಿಕೆ ಪ್ರಮಾಣದಲ್ಲಿ ಶೇ 3.98ರಷ್ಟು ಏರಿಕೆ ಕಂಡುಬಂದಿದೆ.

ಏನಿದು ಪಿ–ನೋಟ್ಸ್‌: ಭಾರತದ ಷೇರುಪೇಟೆಯಲ್ಲಿ ಹಣ ತೊಡಗಿಸಲು ನೇರವಾಗಿ ನೋಂದಾಯಿಸಿಕೊಳ್ಳದ ವಿದೇಶಿ ಹೂಡಿಕೆದಾರರಿಗೆ ಸಾಗರೋತ್ತರ ನೋಂದಾಯಿತ ಹೂಡಿಕೆದಾರರು ಈ ‘ಪಿ–ನೋಟ್ಸ್‌’ಗಳನ್ನು ವಿತರಿಸುತ್ತಾರೆ. ಕೆಲವರು ಇವುಗಳನ್ನು ಬಳಸಿ ಹೂಡಿಕೆ ಮಾಡುತ್ತಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)