ರಿಲಯನ್ಸ್ ರಿಟೇಲ್‌ನಲ್ಲಿ ₹8,278 ಕೋಟಿ ಹೂಡಿಕೆ ಮಾಡಲಿದೆ ಕ್ಯುಐಎ
ಕತಾರ್ ಹೂಡಿಕೆ ಪ್ರಾಧಿಕಾರವು (ಕ್ಯುಐಎ) ತನ್ನ ಅಂಗಸಂಸ್ಥೆಯೊಂದರ ಮೂಲಕ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ (ಆರ್‌ಆರ್‌ವಿಎಲ್) ₹8,278 ಕೋಟಿ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬುಧವಾರ ಹೇಳಿದೆ.Last Updated 23 ಆಗಸ್ಟ್ 2023, 15:13 IST