ಬುಧವಾರ, ನವೆಂಬರ್ 13, 2019
28 °C

ಷೇರುಪೇಟೆ: ಹೊಸ ಎತ್ತರಕ್ಕೆ ಏರಿದ ದಾಖಲೆ

Published:
Updated:

ಮುಂಬೈ: ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ ಹೊಸ ಎತ್ತರಕ್ಕೆ ಏರಿದ ದಾಖಲೆ ನಿರ್ಮಿಸಿದೆ.

ಖರೀದಿ ಉತ್ಸಾಹದಿಂದಾಗಿ ಸೂಚ್ಯಂಕವು 222 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟ 40,470 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಪ್ರತಿಕ್ರಿಯಿಸಿ (+)