ನವದೆಹಲಿ(ಪಿಟಿಐ): ದೇಶದಲ್ಲಿನ ಉದ್ಯಮ ವಲಯಕ್ಕೆ `ನೇರ ವಿದೇಶಿ ಹೂಡಿಕೆ'(ಎಫ್‌ಡಿಐ) ಆಕರ್ಷಿಸಲು ಕೇಂದ್ರ ಸರ್ಕಾರ ವಿವಿಧ ಕೋನಗಳಿಂದ ಪ್ರಯತ್ನ ನಡೆಸಿದ್ದರೂ 2012-13ನೇ ಹಣಕಾಸು ವರ್ಷದಲ್ಲಿನ ಗುರಿಯನ್ನು ಮುಟ್ಟಲಾಗಿಲ್ಲ.

ಕಳೆದ ಹಣಕಾಸು ವರ್ಷದಲ್ಲಿ ಕೇವಲ 2242 ಕೋಟಿ ಅಮೆರಿಕನ್ ಡಾಲರ್(ರೂ. 1.23 ಲಕ್ಷ ಕೋಟಿ) `ಎಫ್‌ಡಿಐ' ಸಂಗ್ರಹಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ 38ರಷ್ಟು ಕಳಪೆ ಸಾಧನೆ ತೋರಿದೆ. 2011-12ರಲ್ಲಿ 3512 ಕೋಟಿ ಡಾಲರ್(ರೂ. 1.93 ಲಕ್ಷ ಕೋಟಿ) ಎಫ್‌ಡಿಐ ಸಂಗ್ರಹವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.