ಸೋಮವಾರ ಇಲ್ಲಿ ನಡೆದ ಮಂಡಳಿಯು ವಿಡಿಯೊ ಕಾನ್ಫೆರೆನ್ಸ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. 65 ಎಂಎಂ ಉದ್ದ ಮೀರದ ಫಿಲ್ಟರ್ ಮತ್ತು ಫಿಲ್ಟರ್ರಹಿತ ಸಿಗರೇಟ್ಗಳ ಮೇಲೆ ಪ್ರತಿ ಒಂದು ಸಾವಿರ ಸಿಗರೇಟ್ಗಳಿಗೆ ₹ 1,591 ರಂತೆ ಸೆಸ್ ವಿಧಿಸಲಾಗಿತ್ತು. ಸಿಗರೇಟ್ ಗಾತ್ರ ಆಧರಿಸಿ ಸೆಸ್ ದರ ₹ 2,126 ರಿಂದ ₹ 4,170ರವರೆಗೂ ನಿಗದಿ ಪಡಿಸಲಾಗಿತ್ತು.