ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

PHOTOS: ಮದುವೆ ಸೀರೆಯಲ್ಲಿ ಮಿಂಚಿದ‌ ಕನ್ನಡ ಖ್ಯಾತ ನಿರೂಪಕಿ ಅನುಶ್ರೀ

ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್‌ 28ರಂದು ರೋಷನ್‌ ಜತೆಗೆ ಸಪ್ತಪದಿ ತುಳಿದಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Last Updated 4 ಸೆಪ್ಟೆಂಬರ್ 2025, 10:50 IST
PHOTOS: ಮದುವೆ ಸೀರೆಯಲ್ಲಿ ಮಿಂಚಿದ‌ ಕನ್ನಡ ಖ್ಯಾತ ನಿರೂಪಕಿ ಅನುಶ್ರೀ
err

ಅವಹೇಳನಕಾರಿ ಸಂಭಾಷಣೆ: ಕರ್ನಾಟಕ ಜನತೆಯ ಕ್ಷಮೆ ಕೇಳಿದ ‘ಲೋಕಾ’ ತಂಡ

Public Apology: ಬೆಂಗಳೂರಿನಲ್ಲಿ ವಾಸಿಸುವ ಹುಡುಗಿಯರ ಬಗ್ಗೆ ಸಿನಿಮಾದಲ್ಲಿನ ಅವಹೇಳನಕಾರಿ ಸಂಭಾಷಣೆಯೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಜನತೆಯ ಕ್ಷಮೆಯನ್ನು ಮಲಯಾಳದ ‘ಲೋಕಾ–ಚಾಪ್ಟರ್‌ 1: ಚಂದ್ರ’ ಚಿತ್ರತಂಡ ಕೇಳಿದೆ. ಆ ಸಂಭಾಷಣೆಯನ್ನು ಶೀಘ್ರದಲ್ಲೇ ತೆಗೆಯುವುದಾಗಿ ತಂಡ ತಿಳಿಸಿದೆ.
Last Updated 3 ಸೆಪ್ಟೆಂಬರ್ 2025, 23:30 IST
ಅವಹೇಳನಕಾರಿ ಸಂಭಾಷಣೆ: ಕರ್ನಾಟಕ ಜನತೆಯ ಕ್ಷಮೆ ಕೇಳಿದ ‘ಲೋಕಾ’ ತಂಡ

Yash Mother Film Distribution |‘ಘಾಟಿ’ಗೆ ಪುಷ್ಪ ಸಾಥ್

Yash Mother Film Distribution: ಪೃಥ್ವಿ ಅಂಬಾರ್‌ ನಟನೆಯ ‘ಕೊತ್ತಲವಾಡಿ’ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದ ನಟ ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್‌ ಇದೀಗ ಸಿನಿಮಾ ವಿತರಣೆಯ ವಲಯ ಪ್ರವೇಶಿಸಿದ್ದಾರೆ.
Last Updated 3 ಸೆಪ್ಟೆಂಬರ್ 2025, 23:30 IST
Yash Mother Film Distribution |‘ಘಾಟಿ’ಗೆ ಪುಷ್ಪ ಸಾಥ್

Brat Movie| ಕೋಟಿ ವೀಕ್ಷಣೆ ಕಂಡ ‘ನಾನೇ ನೀನಂತೆ’ ಹಾಡು

Naneneenante Song Success: ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಳಿಕ ನಿರ್ದೇಶಕ ಶಶಾಂಕ್ ಹಾಗೂ ನಟ ಡಾರ್ಲಿಂಗ್‌ ಕೃಷ್ಣ ಕಾಂಬಿನೇಷನ್‌ನಲ್ಲಿ ಬರುತ್ತಿರುವ ‘ಬ್ರ್ಯಾಟ್‌’ ಚಿತ್ರದ ‘ನಾನೇ ನೀನಂತೆ’ ಹಾಡು ಯುಟ್ಯೂಬ್‌ನಲ್ಲಿ ಒಂದು ಕೋಟಿ ವೀಕ್ಷಣೆ ಪಡೆದಿದೆ.
Last Updated 3 ಸೆಪ್ಟೆಂಬರ್ 2025, 23:30 IST
Brat Movie| ಕೋಟಿ ವೀಕ್ಷಣೆ ಕಂಡ ‘ನಾನೇ ನೀನಂತೆ’ ಹಾಡು

Interview | ಉತ್ತಮ ಕಥೆಗಾಗಿ ಕಾಯುತ್ತಿರುವೆ: ಮೋಕ್ಷಿತ ಪೈ

Actress Mokshitha Pai: ‘ಪಾರು’ ಧಾರಾವಾಹಿ ಮೂಲಕ ಮನೆಮಾತಾದ ಮೋಕ್ಷಿತ ಪೈ ನಟನೆಯ ‘ಮಿಡಲ್‌ಕ್ಲಾಸ್‌ ರಾಮಾಯಣ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಸಿನಿಮಾದಲ್ಲಿನ ನಾಯಕಿ ಎಂದರೆ ಗ್ಲಾಮರ್‌ ಪಾತ್ರಕ್ಕೆ ಮಾತ್ರ ಸೀಮಿತವಲ್ಲ ಎಂದು ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2025, 22:30 IST
Interview | ಉತ್ತಮ ಕಥೆಗಾಗಿ ಕಾಯುತ್ತಿರುವೆ: ಮೋಕ್ಷಿತ ಪೈ

ಪ್ರವಾಹ ಪೀಡಿತ ಪಂಜಾಬ್‌ ಜನತೆ ಜತೆ ನಾವಿದ್ದೇವೆ ಎಂದ ಬಾಲಿವುಡ್‌ ತಾರೆಯರು

Bollywood Supports Punjab: ಪ್ರವಾಹ ಪೀಡಿತ ಪಂಜಾಬ್‌ ಜನರ ನೆರವಿಗೆ ಧಾವಿಸಿ ಎಂದು ಬಾಲಿವುಡ್ ನಟ ಶಾರುಕ್‌ ಖಾನ್‌, ಆಲಿಯಾ ಭಟ್, ರಣದೀಪ್ ಹೂಡಾ, ಕರಣ್ ಜೋಹರ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಮನವಿ ಮಾಡಿದ್ದಾರೆ.
Last Updated 3 ಸೆಪ್ಟೆಂಬರ್ 2025, 14:51 IST
ಪ್ರವಾಹ ಪೀಡಿತ ಪಂಜಾಬ್‌ ಜನತೆ ಜತೆ ನಾವಿದ್ದೇವೆ ಎಂದ ಬಾಲಿವುಡ್‌ ತಾರೆಯರು

ವಿಷ್ಣು ಸ್ಮಾರಕಕ್ಕೆ10 ಗುಂಟೆ ಜಮೀನು ಮೀಸಲಿಡಲು ಸಿಎಂಗೆ ಭಾರತಿ, ಅನಿರುದ್ಧ ಮನವಿ

Bharathi Vishnuvardhan: ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ವಿಷ್ಣುವರ್ಧನ್ ಸ್ಮಾರಕಕ್ಕೆ 10 ಗುಂಟೆ ಜಾಗ ಮೀಸಲಿಡಲು ಹಾಗೂ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಕೋರಿದರು.
Last Updated 3 ಸೆಪ್ಟೆಂಬರ್ 2025, 14:07 IST
ವಿಷ್ಣು ಸ್ಮಾರಕಕ್ಕೆ10 ಗುಂಟೆ ಜಮೀನು ಮೀಸಲಿಡಲು ಸಿಎಂಗೆ ಭಾರತಿ, ಅನಿರುದ್ಧ ಮನವಿ
ADVERTISEMENT

ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ಸಾನ್ವಿ ಸುದೀಪ್

Celebrity News: ಸ್ಯಾಂಡಲ್‌ವುಡ್‌ ನಟ ಸುದೀಪ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಗಳು ಸಾನ್ವಿ ವಿಶೇಷ ಉಡುಗೊರೆಯನ್ನು ಕೊಟ್ಟಿದ್ದಾರೆ. ಕಿಚ್ಚ ಸುದೀಪ್‌ ಮಗಳು ಸಾನ್ವಿ ತನ್ನ ಕೈಯಾರೆ ಅಪ್ಪನ ಚಿತ್ರವನ್ನು ಬಿಡಿಸಿದ್ದಾರೆ. ಈ ಕಲಾಕೃತಿಯನ್ನು ಅಪ್ಪನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೊಟ್ಟಿದ್ದಾರೆ.
Last Updated 3 ಸೆಪ್ಟೆಂಬರ್ 2025, 13:38 IST
ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ಸಾನ್ವಿ ಸುದೀಪ್

ಮಂಚು ಮನೋಜ್ ನಟನೆಯ ಮಿರೈ ಸಿನಿಮಾವನ್ನು ಶ್ಲಾಘಿಸಿದ ನಟ ರಜನಿಕಾಂತ್

Manchu Manoj Movie: ಮಂಚು ಮನೋಜ್ ನಟನೆಯ ಮಿರೈ ಸಿನಿಮಾದ ಟ್ರೈಲರ್ ನೋಡಿದ ರಜನಿಕಾಂತ್ ಚಿತ್ರ ತಂಡಕ್ಕೆ ಶುಭ ಹಾರೈಸಿ ಶ್ಲಾಘಿಸಿದರು. ಮನೋಜ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೃತಜ್ಞತೆ ಸಲ್ಲಿಸಿದರು.
Last Updated 3 ಸೆಪ್ಟೆಂಬರ್ 2025, 13:08 IST
ಮಂಚು ಮನೋಜ್ ನಟನೆಯ ಮಿರೈ ಸಿನಿಮಾವನ್ನು ಶ್ಲಾಘಿಸಿದ ನಟ ರಜನಿಕಾಂತ್

'ದಿ ಬೆಂಗಾಲ್ ಫೈಲ್ಸ್‌' ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಿ: ಮಮತಾಗೆ ವಿವೇಕ್‌

Vivek Agnihotri Appeal: ದಿ ಬೆಂಗಾಲ್ ಫೈಲ್ಸ್‌ ಚಿತ್ರ ಪ್ರದರ್ಶನಕ್ಕೆ ಅನುಮುತಿ ನೀಡಬೇಕೆಂದು ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮನವಿ ಮಾಡಿದ್ದಾರೆ.
Last Updated 3 ಸೆಪ್ಟೆಂಬರ್ 2025, 11:48 IST
'ದಿ ಬೆಂಗಾಲ್ ಫೈಲ್ಸ್‌' ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಿ: ಮಮತಾಗೆ ವಿವೇಕ್‌
ADVERTISEMENT
ADVERTISEMENT
ADVERTISEMENT