ಶುಕ್ರವಾರ, ಏಪ್ರಿಲ್ 3, 2020
19 °C

ಕಾಫಿ ಡೆಸರ್ಟ್ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಾಫಿ ಪ್ರಿಯರನ್ನು ತಣಿಸಲು ಹೆಬ್ಬಾಳದಲ್ಲಿರುವ ಹೋವರ್ಡ್ ಜಾನ್ಸನ್ ಹೋಟೆಲ್‌ನಲ್ಲಿ ಇದೇ 29ರಿಂದ ಆಕ್ಟೋಬರ್ 2 ರವರೆಗೆ ನಾಲ್ಕು ದಿನಗಳ ಕಾಲ ‘ಕಾಫಿ ಡೆಸರ್ಟ್ ಉತ್ಸವ’ವನ್ನು ಆಯೋಜಿಸಲಾಗಿದೆ.

ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯ ಅಂಗವಾಗಿ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಸುವಾಸನೆ ಭರಿತ ಕಾಫಿಯ ಸಿಹಿ ತಿಂಡಿ- ತಿನಿಸುಗಳನ್ನು ಸವಿಯಬಹುದು.

ಕಾಫಿ- ಬ್ರೈಸ್ಡ್ ಚಿಕನ್ ಸ್ಯಾಂಡ್ವಿಚ್, ಕಾಫಿ ಮಾಯೊ ಚಿಕನ್ ಟಾರ್ಟ್ಸ್, ಕಾಫಿ ಬ್ರೈಸ್ಡ್ ಮೆಣಸಿನಕಾಯಿ ಬೀಟ್ರೂಟ್ ಬ್ರಸ್ಚೆಟ್ಟಾ, ಕಾಫಿ ಕ್ಯಾರಮೆಲೈಸ್ಡ್ ಚಿಕನ್ ಪಫ್‌ಗಳೂ ಇರಲಿವೆ.

ಅಲ್ಲದೇ ಕಾಫಿ- ರುಚಿಯ ಸಿಹಿ ಭಕ್ಷ್ಯಗಳಾದ ಮೋಚಾ ಓಟ್ಮೀಲ್ ಕುಕೀಸ್, ಕ್ಯಾಪುಚಿನೊ ಕಪ್ ಕೆಕ್ ಗಳು, ಕಾಫಿ ಮ್ಯಾಕ್ರಾನ್ಸ್, ಮೊಕ್ಕಾ ಚೀಸ್ ಕೇಕ್‌ಗಳು, ಟರ್ಮಿಸು, ಕಾಫಿ ಕ್ರೀಮ್ ಸುರುಳಿಗಳು, ಕಾಫಿ-ಸವಿಯ ಬಿಳಿ ಚಾಕೊಲೇಟ್ ಬ್ರೌನಿಗಳು, ಕಾಫಿ-ಕ್ಯಾರಮೆಲ್ ಕ್ರೀಮ್ ಬ್ರೂಲೆಯಂತಹ ವಿವಿಧ ಬಗೆಯ ಕಾಫಿ ಸ್ವಾದಗಳ ರುಚಿಯನ್ನೂ ಆಸ್ವಾದಿಸಬಹುದು. 

ಆಸನಗಳ ಕಾಯ್ದಿರಿಸಲು: 080– 46467000

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು