CVL ಶಾಸ್ತ್ರಿ ಸ್ಮಾರಕ ಟೇಬಲ್ ಟೆನಿಸ್: ಆಕಾಶ್, ಸಹನಾ ಚಾಂಪಿಯನ್
Table Tennis Championship: ಬೆಂಗಳೂರಿನಲ್ಲಿ ನಡೆದ ಸಿ.ವಿ.ಎಲ್. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಆಕಾಶ್ ಕೆ.ಜೆ. ಹಾಗೂ ಸಹನಾ ಎಚ್.ಮೂರ್ತಿ ಅವರು ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗಳಿಸಿದ ಸುದ್ದಿ.Last Updated 18 ಡಿಸೆಂಬರ್ 2025, 15:38 IST