ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮಳೆಯ ಭೀತಿ: ಐದನೇ ಗೆಲುವಿನತ್ತ ಹರಿಣಗಳ ಚಿತ್ತ

South Africa ಸತತ ಐದನೇ ಗೆಲುವನ್ನು ಎದುರು ನೋಡುತ್ತಿರುವ ಹರಿಣ ಪಡೆಯು ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವತ್ತ ಕಣ್ಣಿಟ್ಟಿದೆ.
Last Updated 20 ಅಕ್ಟೋಬರ್ 2025, 14:48 IST
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮಳೆಯ ಭೀತಿ: ಐದನೇ ಗೆಲುವಿನತ್ತ ಹರಿಣಗಳ ಚಿತ್ತ

ಅಂತಿಮ ಟೆಸ್ಟ್: ಹರಿಣಗಳ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಪಾಕ್

South Africa ದಕ್ಷಿಣ ಆಫ್ರಿಕಾ ತಂಡದ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಪಾಕಿಸ್ತಾನ ತಂಡವು ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನವಾದ ಸೋಮವಾರ ಆಟ ಮುಗಿದಾಗ 5 ವಿಕೆಟ್‌ಗೆ 259 ರನ್‌ ಗಳಿಸಿತು.
Last Updated 20 ಅಕ್ಟೋಬರ್ 2025, 13:45 IST
ಅಂತಿಮ ಟೆಸ್ಟ್: ಹರಿಣಗಳ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಪಾಕ್

ಇಂಗ್ಲೆಂಡ್ ವಿರುದ್ಧದ ಆಘಾತಕಾರಿ ಸೋಲಿನ ಹೊಣೆ ಹೊರುವೆ: ಸ್ಮೃತಿ ಮಂದಾನ

Smriti Mandhana ಇಂಗ್ಲೆಂಡ್ ವಿರುದ್ಧ ನಾಲ್ಕು ರನ್‌ಗಳ ಆಘಾತಕಾರಿ ಸೋಲಿನ ಹೊಣೆಯನ್ನು ತಾವೇ ಹೊರುವುದಾಗಿ ಭಾರತ ತಂಡದ ಉಪ ನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ. ತಮ್ಮ ವಿಕೆಟ್‌ ಪತನವಾಗಿದ್ದು ಬ್ಯಾಟಿಂಗ್ ಕುಸಿತಕ್ಕೆ ಕಾರಣವಾಯಿತು ಎಂದೂ ಹೇಳಿದ್ದಾರೆ.
Last Updated 20 ಅಕ್ಟೋಬರ್ 2025, 13:38 IST
ಇಂಗ್ಲೆಂಡ್ ವಿರುದ್ಧದ ಆಘಾತಕಾರಿ ಸೋಲಿನ ಹೊಣೆ ಹೊರುವೆ: ಸ್ಮೃತಿ ಮಂದಾನ

ICC Women's WC: ಬಾಂಗ್ಲಾ ವಿರುದ್ಧ ಶ್ರೀಲಂಕಾ 202ಕ್ಕೆ ಆಲೌಟ್

Sri Lanka vs Bangladesh: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಸೋಮವಾರ) ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ 48.4 ಓವರ್‌ಗಳಲ್ಲಿ 202 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
Last Updated 20 ಅಕ್ಟೋಬರ್ 2025, 13:14 IST
ICC Women's WC: ಬಾಂಗ್ಲಾ ವಿರುದ್ಧ ಶ್ರೀಲಂಕಾ 202ಕ್ಕೆ ಆಲೌಟ್

ಎರಡನೇ ಟಿ20: ಸಾಲ್ಟ್‌, ಬ್ರೂಕ್‌ ಮಿಂಚಿನ ಆಟ- ಇಂಗ್ಲೆಂಡ್‌ಗೆ ಮಣಿದ ಕಿವೀಸ್‌

England hammer New Zealand: ಆಟಗಾರ ಫಿಲ್‌ ಸಾಲ್ಟ್‌ ಮತ್ತು ನಾಯಕ ಹ್ಯಾರಿ ಬ್ರೂಕ್‌ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ, ಸೋಮವಾರ ಇಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 65 ರನ್‌ಗಳಿಂದ ಸೋಲಿಸಿತು.
Last Updated 20 ಅಕ್ಟೋಬರ್ 2025, 12:48 IST
ಎರಡನೇ ಟಿ20: ಸಾಲ್ಟ್‌, ಬ್ರೂಕ್‌ ಮಿಂಚಿನ ಆಟ- ಇಂಗ್ಲೆಂಡ್‌ಗೆ ಮಣಿದ ಕಿವೀಸ್‌

T20I: ಕಿವೀಸ್ ವಿರುದ್ಧ 236 ರನ್‌ಗಳ ಬೃಹತ್ ಮೊತ್ತ ಪೇರಿಸಿ ಗೆದ್ದ ಇಂಗ್ಲೆಂಡ್

England T20 Victory: ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಫಿಲ್ ಸಾಲ್ಟ್ ಮತ್ತು ಹ್ಯಾರಿ ಬ್ರೂಕ್ ಅವರ ದಿಟ್ಟ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ 236 ರನ್ ಗಳಿಸಿ 65 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ
Last Updated 20 ಅಕ್ಟೋಬರ್ 2025, 11:21 IST
T20I: ಕಿವೀಸ್ ವಿರುದ್ಧ 236 ರನ್‌ಗಳ ಬೃಹತ್ ಮೊತ್ತ ಪೇರಿಸಿ ಗೆದ್ದ ಇಂಗ್ಲೆಂಡ್

ಮಹಿಳಾ ವಿಶ್ವಕಪ್ | 200ಕ್ಕಿಂತ ಅಧಿಕ ರನ್ ಗುರಿ: ಸತತ 10ನೇ ಪಂದ್ಯ ಸೋತ ಭಾರತ

India Women Cricket Loss: ಇಂಗ್ಲೆಂಡ್ ವಿರುದ್ಧ 288 ರನ್ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡ, 284 ರನ್‌ ಗೆಲ್ಲದೆ ಸತತ 10ನೇ ಸಲ 200ಕ್ಕಿಂತ ಹೆಚ್ಚಿನ ಗುರಿ ಬೆನ್ನತ್ತುವ ವಿಶ್ವಕಪ್ ಪಂದ್ಯದಲ್ಲಿ ಸೋಲನ್ನಪ್ಪಿದೆ.
Last Updated 20 ಅಕ್ಟೋಬರ್ 2025, 8:29 IST
ಮಹಿಳಾ ವಿಶ್ವಕಪ್ | 200ಕ್ಕಿಂತ ಅಧಿಕ ರನ್ ಗುರಿ: ಸತತ 10ನೇ ಪಂದ್ಯ ಸೋತ ಭಾರತ
ADVERTISEMENT

ಮಹಿಳಾ ವಿಶ್ವಕಪ್| ಕೆಟ್ಟ ಹೊಡೆತಗಳಿಂದ ಪಂದ್ಯ ಸೋತೆವು: ಸೋಲಿನ ಹೊಣೆ ಹೊತ್ತ ಮಂದಾನ

Smriti Mandhana Statement: ಇಂಗ್ಲೆಂಡ್‌ ವಿರುದ್ಧ 289 ರನ್‌ಗಳ ಗುರಿ ಬೆನ್ನತ್ತಿದ ಭಾರತ ಕೇವಲ 4 ರನ್‌ಗಳಿಂದ ಸೋತಿತ್ತು. ನಾನು ಔಟ್‌ ಆದದ್ದು ಸೋಲಿಗೆ ಕಾರಣ ಎಂದು ಸ್ಮೃತಿ ಮಂದಾನ ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 7:47 IST
ಮಹಿಳಾ ವಿಶ್ವಕಪ್| ಕೆಟ್ಟ ಹೊಡೆತಗಳಿಂದ ಪಂದ್ಯ ಸೋತೆವು: ಸೋಲಿನ ಹೊಣೆ ಹೊತ್ತ ಮಂದಾನ

ಸ್ಪಾಟ್ ಫಿಕ್ಸಿಂಗ್‌ನಿಂದಾಗಿ ಬ್ಯಾನ್ ಆಗಿದ್ದ 39 ವರ್ಷದ ಆಟಗಾರ ಪಾಕ್ ಪರ ಪದಾರ್ಪಣೆ

Pakistan Test Debut: ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ನಿಷೇಧಕ್ಕೊಳಗಾಗಿದ್ದ ಆಸಿಫ್ ಅಫ್ರಿದಿ, 39ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾವಿನ ವಿರುದ್ಧ ಟೆಸ್ಟ್ ಪಂದ್ಯ ಮೂಲಕ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.
Last Updated 20 ಅಕ್ಟೋಬರ್ 2025, 6:33 IST
ಸ್ಪಾಟ್ ಫಿಕ್ಸಿಂಗ್‌ನಿಂದಾಗಿ ಬ್ಯಾನ್ ಆಗಿದ್ದ 39 ವರ್ಷದ ಆಟಗಾರ ಪಾಕ್ ಪರ ಪದಾರ್ಪಣೆ

ಆಸಿಸ್ ಎದುರು ಸೋಲು: ನಾಯಕನಾಗಿ ಕೆಟ್ಟ ದಾಖಲೆ; ಕೊಹ್ಲಿ ಜತೆ ಸ್ಥಾನ ಹಂಚಿಕೊಂಡ ಗಿಲ್

Cricket Captaincy Record: ಆಸ್ಟ್ರೇಲಿಯಾ ವಿರುದ್ಧ ತನ್ನ ನಾಯಕತ್ವದ ಮೊದಲ ಏಕದಿನ ಪಂದ್ಯದಲ್ಲಿ ಸೋತ ಗಿಲ್, ಮೂರು ಮಾದರಿಗಳ ಆರಂಭಿಕ ಪಂದ್ಯದಲ್ಲಿ ಸೋಲುವ ಮೂಲಕ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ.
Last Updated 20 ಅಕ್ಟೋಬರ್ 2025, 3:10 IST
ಆಸಿಸ್ ಎದುರು ಸೋಲು: ನಾಯಕನಾಗಿ ಕೆಟ್ಟ ದಾಖಲೆ; ಕೊಹ್ಲಿ ಜತೆ ಸ್ಥಾನ ಹಂಚಿಕೊಂಡ ಗಿಲ್
ADVERTISEMENT
ADVERTISEMENT
ADVERTISEMENT