ಗುರುವಾರ, 18 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

RCB ಚಾಂಪಿಯನ್, ಮಹಿಳಾ ವಿಶ್ವಕ‍‍ಪ್ ಕಿರೀಟ: 2025ರ ಕ್ರಿಕೆಟ್‌ನ ಪ್ರಮುಖ ಘಟನೆಗಳು

Indian Cricket Achievements: 2025 ವರ್ಷ ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ವರ್ಷಪೂರ್ತಿ ಕ್ರಿಕೆಟ್ ಲೋಕದಲ್ಲಿ ನಡೆದ ಪ್ರಮುಖ ಘಟನೆಗಳು ಅಭಿಮಾನಿಗಳ ಗಮನ ಸೆಳೆದಿವೆ. ಭಾರತ ಪುರುಷರ ಹಾಗೂ ಮಹಿಳಾ ತಂಡಗಳ ಸಾಧನೆ, ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿರುವುದು ವಿಶೇಷ.
Last Updated 18 ಡಿಸೆಂಬರ್ 2025, 12:44 IST
RCB ಚಾಂಪಿಯನ್, ಮಹಿಳಾ ವಿಶ್ವಕ‍‍ಪ್ ಕಿರೀಟ: 2025ರ ಕ್ರಿಕೆಟ್‌ನ ಪ್ರಮುಖ ಘಟನೆಗಳು

ಭಾರತೀಯರ ಬಗ್ಗೆ ಮೆಸ್ಸಿ ಮನದಾಳದ ಮಾತು

Lionel Messi India tour: ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ, ತಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಆತಿಥ್ಯ, ಜನರ ಪ್ರೀತಿ ಮತ್ತು ದೇಶದ ಸಂಸ್ಕೃತಿ ಮೆಸ್ಸಿಯನ್ನು ಆಕರ್ಷಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
Last Updated 18 ಡಿಸೆಂಬರ್ 2025, 10:56 IST
ಭಾರತೀಯರ ಬಗ್ಗೆ ಮೆಸ್ಸಿ ಮನದಾಳದ ಮಾತು

IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

IND vs SA T20 Shashi Tharoor: ‘ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯವನ್ನು ಲಖನೌ ಬದಲು ತಿರುವನಂತಪುರದಲ್ಲಿ ಆಯೋಜನೆ ಮಾಡಬೇಕಿತ್ತು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 7:57 IST
IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

ಸಚಿನ್ ODI ಪದಾರ್ಪಣೆ ಮಾಡಿ ಇಂದಿಗೆ 36 ವರ್ಷ: ಕ್ರಿಕೆಟ್ ದೇವರ ಪ್ರಮುಖ ದಾಖಲೆಗಳು

Sachin Tendulkar ODI debut anniversary: 1989ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಇಂದು 36 ವರ್ಷ ಪೂರೈಸಿದ್ದಾರೆ.
Last Updated 18 ಡಿಸೆಂಬರ್ 2025, 7:35 IST
ಸಚಿನ್ ODI ಪದಾರ್ಪಣೆ ಮಾಡಿ ಇಂದಿಗೆ 36 ವರ್ಷ: ಕ್ರಿಕೆಟ್ ದೇವರ ಪ್ರಮುಖ ದಾಖಲೆಗಳು

IPL Auction: ಭಾರಿ ಮೊತ್ತಕ್ಕೆ ಬಿಕರಿಯಾದ ಆಟಗಾರರ ಸಾಧನೆ ಮರು ವರ್ಷ ಹೇಗಿತ್ತು?

Expensive IPL Players: ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ ಅವರು, ಈ ಬಾರಿಯ ಮಿನಿ ಹರಾಜಿನಲ್ಲಿ ಬರೋಬ್ಬರಿ ₹ 25.20 ಕೋಟಿಯನ್ನು ಜೇಬಿಗಿಳಿಸಿದ್ದಾರೆ. ₹ 2 ಕೋಟಿ ಮುಖಬೆಲೆ ಹೊಂದಿದ್ದ ಅವರನ್ನು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ದುಬಾರಿ ಬೆಲೆಗೆ ಖರೀದಿಸಿದೆ.
Last Updated 18 ಡಿಸೆಂಬರ್ 2025, 6:00 IST
IPL Auction: ಭಾರಿ ಮೊತ್ತಕ್ಕೆ ಬಿಕರಿಯಾದ ಆಟಗಾರರ ಸಾಧನೆ ಮರು ವರ್ಷ ಹೇಗಿತ್ತು?

ಅನಂತ್ ಅಂಬಾನಿ ಒಡೆತನದ ವನತಾರಗೆ ಭೇಟಿ ನೀಡಿದ ಫುಟ್‌ಬಾಲ್ ದಿಗ್ಗಜ ಮೆಸ್ಸಿ

Vantara Wildlife Centre: ಜಾಗತಿಕ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿಯವರು ಇಂಟರ್ ಮಿಯಾಮಿ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಜೊತೆ ಅನಂತ್ ಅಂಬಾನಿ ಸ್ಥಾಪಿಸಿದ ವನತಾರಗೆ ಭೇಟಿ ನೀಡಿದರು.
Last Updated 18 ಡಿಸೆಂಬರ್ 2025, 5:39 IST
ಅನಂತ್ ಅಂಬಾನಿ ಒಡೆತನದ ವನತಾರಗೆ ಭೇಟಿ ನೀಡಿದ ಫುಟ್‌ಬಾಲ್ ದಿಗ್ಗಜ ಮೆಸ್ಸಿ
err

IND vs SA T20I | 4ನೇ ಪಂದ್ಯ ರದ್ದು; ಬಿಸಿಸಿಐ ವೇಳಾಪಟ್ಟಿಗೆ ಟೀಕೆ

ಭಾರತ–ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಅಡ್ಡಿಯಾದ ವಿಪರೀತ ಮಂಜು
Last Updated 18 ಡಿಸೆಂಬರ್ 2025, 0:23 IST
IND vs SA T20I | 4ನೇ ಪಂದ್ಯ ರದ್ದು; ಬಿಸಿಸಿಐ ವೇಳಾಪಟ್ಟಿಗೆ ಟೀಕೆ
ADVERTISEMENT

ವಿಜಯ್ ಹಜಾರೆ ಟ್ರೋಫಿ: ರಾಹುಲ್, ಪ್ರಸಿದ್ಧಗೆ ಸ್ಥಾನ

Karnataka Cricket Team: ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧ ಎಂ ಕೃಷ್ಣ ಅವರು ಅಹಮದಾಬಾದಿನಲ್ಲಿ ಇದೇ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದಲ್ಲಿ ಸ್ಥಾನ ನೀಡಲಾಗಿದೆ.
Last Updated 18 ಡಿಸೆಂಬರ್ 2025, 0:16 IST
ವಿಜಯ್ ಹಜಾರೆ ಟ್ರೋಫಿ: ರಾಹುಲ್, ಪ್ರಸಿದ್ಧಗೆ ಸ್ಥಾನ

ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌: ಹಾಕ್ಸ್‌, ಈಗಲ್ಸ್‌ ತಂಡಗಳಿಗೆ ಗೆಲುವು

ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌ ಹಿನ್ನಡೆಯಿಂದ ಚೇತರಿಸಿ ಗೆದ್ದ ಸ್ವಿಟೋಲಿನಾ
Last Updated 18 ಡಿಸೆಂಬರ್ 2025, 0:07 IST
ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌: ಹಾಕ್ಸ್‌, ಈಗಲ್ಸ್‌ ತಂಡಗಳಿಗೆ ಗೆಲುವು

ಶುಭಮನ್ ಗಿಲ್‌ಗೆ ಗಾಯ: ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯ

Team India Update: ಭಾರತ ಟಿ20 ಕ್ರಿಕೆಟ್ ತಂಡದ ಉಪನಾಯಕ ಶುಭಮನ್ ಗಿಲ್ ಅವರ ಕಾಲ್ಬೆರಳಿಗೆ ಗಾಯವಾಗಿದೆ. ಅದರಿಂದಾಗಿ ಅವರು ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
Last Updated 17 ಡಿಸೆಂಬರ್ 2025, 23:50 IST
ಶುಭಮನ್ ಗಿಲ್‌ಗೆ ಗಾಯ: ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯ
ADVERTISEMENT
ADVERTISEMENT
ADVERTISEMENT