ಬುಧವಾರ, 25 ಫೆಬ್ರುವರಿ 2026
×
ADVERTISEMENT

ಜಮಖಂಡಿ | ದ್ರಾಕ್ಷಿ ಬೆಳೆಗಾರರಿಗೆ ಆಪತ್ತು ತಂದ ಮಳೆ

20ಕ್ಕೂ ಅಧಿಕ ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆ: ಬೆಳೆ ಹಾನಿಯ ಭೀತಿ
ಆರ್.ಎಸ್. ಹೊನಗೌಡ
Published : 25 ಫೆಬ್ರುವರಿ 2026, 6:08 IST
Last Updated : 25 ಫೆಬ್ರುವರಿ 2026, 6:08 IST
ADVERTISEMENT
ಫಾಲೋ ಮಾಡಿ
Comments
ಜಮಖಂಡಿ: ತಾಲ್ಲೂಕಿನ ಖಾಜಿಬೀಳಗಿ ಗೋಠೆ ಗ್ರಾಮಗಳಲ್ಲಿ ಒಣ ದ್ರಾಕ್ಷಿ ಮಾಡಲು ರಾಕ್ ಹಾಕಿರುವಾಗ ಮಳೆಯಾಗಿ ತೊಯ್ದಿರುವದು.
ಜಮಖಂಡಿ: ತಾಲ್ಲೂಕಿನ ಖಾಜಿಬೀಳಗಿ ಗೋಠೆ ಗ್ರಾಮಗಳಲ್ಲಿ ಒಣ ದ್ರಾಕ್ಷಿ ಮಾಡಲು ರಾಕ್ ಹಾಕಿರುವಾಗ ಮಳೆಯಾಗಿ ತೊಯ್ದಿರುವದು.
ಜಮಖಂಡಿ: ಸಮೀಪದ ಹಾಲಳ್ಳಿ ಗ್ರಾಮದಲ್ಲಿ ರೈತರೊಬ್ಬರ ಗೋವಿನ ಜೋಳ ನೆಲಕಚ್ಚಿರುವದು.
ಜಮಖಂಡಿ: ಸಮೀಪದ ಹಾಲಳ್ಳಿ ಗ್ರಾಮದಲ್ಲಿ ರೈತರೊಬ್ಬರ ಗೋವಿನ ಜೋಳ ನೆಲಕಚ್ಚಿರುವದು.
ದ್ರಾಕ್ಷಿ ಕಟಾವು ಪ್ರಾರಂಭವಾಗಿದೆ ಅಕಾಲಿಕ ಮಳೆಯಾಗಿ ರೈತರಿಗೆ ಹಾನಿಯಾದರೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಹೋಗಿ ಸ್ಪಂದಿಸಬೇಕು
ಅಭಯಕುಮಾರ ನಾಂದ್ರೇಕರ ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ
ತಾಲ್ಲೂಕಿನಲ್ಲಿ 3800 ಹೆಕ್ಟೇರ್ ದ್ರಾಕ್ಷಿ ಬೆಳೆ ಇದ್ದು ಆಲಿಕಲ್ಲು ಮಳೆಯಾದರೆ ಗಾಳಿಯಿಂದ ದ್ರಾಕ್ಷಿ ಬೆಳೆಗೆ ಹಾನಿಯಾಗುತ್ತದೆ ರೈತರಿಗೆ ಮಳೆ ಗಾಳಿಯಿಂದ ನಷ್ಟವಾದರೆ ಇಲಾಖೆಯಿಂದ ಪರಿಹಾರ ನೀಡಲಾಗುವುದು ಮತ್ತು ಇನ್ಸೂರೆನ್ಸ್ ಪಾವತಿಯಾಗುತ್ತದೆ
ಸಚಿನ ಮಾಚಕನೂರ ಸಹಾಯಕ ನಿರ್ದೇಶಕರು ತೋಟಗಾರಿಕ ಇಲಾಖೆ ಜಮಖಂಡಿ
ಇತರೆ ಬೆಳೆಗಳಿಗೂ ಆತಂಕ ಬೇಸಿಗೆ ಬೆಳೆಗಳಾದ ಗೋವಿನ ಜೋಳ ಹೆಚ್ಚಾಗಿದ್ದು ಮಳೆ ಮತ್ತು ಗಾಳಿಗೆ ಹಲವಾರು ರೈತರ ಗೋವಿನ ಜೋಳ ನೆಲ ಕಚ್ಚಿದೆ ಇನ್ನೂ ಸಕ್ಕರೆ ಕಾರ್ಖಾನೆಗೆ ಹೋಗದೆ ಶೇ20ರಷ್ಟು ಕಚ್ಚಾಕಬ್ಬು ಗಾಳಿಗೆ ಬಿದ್ದಿದೆ. ಹಲವಾರು ರೈತರು ಅರಿಷಿನವನ್ನು ಕುದಿಸಿ ನೆಲಕ್ಕೆ ಹಾಕಿದ್ದು ಅಕಾಲಿಕ ಮಳೆಯಿಂದ ಅರಿಷಿನ ತೊಯ್ದಿದೆ.
ಇದರಿಂದ ಅರಿಷಿನ ಕಪ್ಪಾಗಿ ಬೆಲೆ ಕಡಿಮೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT