ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Grapes

ADVERTISEMENT

ಚಿಕ್ಕಬಳ್ಳಾಪುರ: ಬದುಕಿಗೆ ಬಲ ತುಂಬಿದ ರೆಡ್‌ಗ್ಲೋಬ್‌

ಚಿಕ್ಕಬಳ್ಳಾಪುರ ತಾಲ್ಲೂಕಿನ ರೈತ ಕೆ.ಆರ್.ರೆಡ್ಡಿ ಅವರ ಕೃಷಿ ಯಶೋಗಾಥೆ
Last Updated 19 ಜುಲೈ 2024, 6:18 IST
ಚಿಕ್ಕಬಳ್ಳಾಪುರ: ಬದುಕಿಗೆ ಬಲ ತುಂಬಿದ ರೆಡ್‌ಗ್ಲೋಬ್‌

ಹವಾಮಾನ ವೈಪರೀತ್ಯದಿಂದ ವೈನ್ ದ್ರಾಕ್ಷಿಗೆ ಹೊಡೆತ: ತಗ್ಗಿದ ಇಳುವರಿ, ಆದಾಯವೂ ಕುಸಿತ

ದ್ರಾಕ್ಷಾರಸ ಉತ್ಪಾದನೆಗೆ ಬೇಕಾಗುವ ವೈನ್‌ ದ್ರಾಕ್ಷಿ ರಾಜ್ಯದ ಬಹುತೇಕ ಕಡೆ ಬೆಳೆಯಲಾಗುತ್ತದೆ. ಆದರೆ, ಕಳೆದ ವರ್ಷ ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ವೈನ್‌ ದ್ರಾಕ್ಷಿ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ.
Last Updated 17 ಜೂನ್ 2024, 23:30 IST
ಹವಾಮಾನ ವೈಪರೀತ್ಯದಿಂದ ವೈನ್ ದ್ರಾಕ್ಷಿಗೆ ಹೊಡೆತ: ತಗ್ಗಿದ ಇಳುವರಿ, ಆದಾಯವೂ ಕುಸಿತ

ಚಿಕ್ಕಬಳ್ಳಾಪುರ: ಬೆಳೆಗಾರರಿಗೆ ಹುಳಿಯಾದ ‘ದ್ರಾಕ್ಷಿ’, ಕೆ.ಜಿಗೆ ₹10 ಕುಸಿತ

ದ್ರಾಕ್ಷಿ ಬೆಲೆ ಕುಸಿದಿದೆ. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ.
Last Updated 19 ಮೇ 2024, 6:16 IST
ಚಿಕ್ಕಬಳ್ಳಾಪುರ: ಬೆಳೆಗಾರರಿಗೆ ಹುಳಿಯಾದ ‘ದ್ರಾಕ್ಷಿ’, ಕೆ.ಜಿಗೆ ₹10 ಕುಸಿತ

ಅಫಜಲಪುರ: ದ್ರಾಕ್ಷಿ ತಳಿಗಳ ಕುರಿತು ಕ್ಷೇತ್ರೋತ್ಸವ

‘ಕಡಿಮೆ ಜಮೀನಿನಲ್ಲಿ ದ್ರಾಕ್ಷಿ ಬೆಳೆಯಿಂದ ಹೆಚ್ಚು ಆದಾಯ ಪಡೆಯಬಹುದು. ದ್ರಾಕ್ಷಿ ಬೆಳೆಯುವುದು ಬಹಳ ಕಷ್ಟದ ಕೆಲಸ. ಶ್ರಮವಹಿಸಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ದ್ರಾಕ್ಷಿ ಬೆಳೆಯಿಂದ ಲಾಭವನ್ನ ಪಡೆದುಕೊಳ್ಳಬಹುದು’ ಎಂದು ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಶಿಶ್ ಕಾಳೆ ತಿಳಿಸಿದರು.
Last Updated 14 ಮೇ 2024, 16:26 IST
ಅಫಜಲಪುರ: ದ್ರಾಕ್ಷಿ ತಳಿಗಳ ಕುರಿತು ಕ್ಷೇತ್ರೋತ್ಸವ

ದೆಹಲಿ ತಲುಪಿದ ಬಸರಕೋಡ ದ್ರಾಕ್ಷಿ

ಮುದ್ದೇಬಿಹಾಳ : ಕೋವಿಡ್ ಸಮಯದಲ್ಲಿ ದ್ರಾಕ್ಷಿ ಫಸಲು ಬಂದಿದ್ದರೂ ಲಾಭಕ್ಕಿಂತ ಈ ಬೆಳೆಗಾಗಿ ಮಾಡಿದ ಖರ್ಚು ಬರದೇ ನಷ್ಟ ಅನುಭವಿಸಿದ್ದ ದ್ರಾಕ್ಷಿ ಬೆಳೆಗಾರರ ಮುಖದಲ್ಲಿ ಇದೀಗ ಮಂದಹಾಸ...
Last Updated 18 ಮಾರ್ಚ್ 2024, 4:50 IST
ದೆಹಲಿ ತಲುಪಿದ ಬಸರಕೋಡ ದ್ರಾಕ್ಷಿ

ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಬೆಂಗಳೂರಿನ ಎಲ್ಲ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಫೆ. 29ರವರೆಗೆ ಶೇ 10ರಷ್ಟು ರಿಯಾಯತಿ ದರದಲ್ಲಿ ಮಾರಾಟ
Last Updated 20 ಫೆಬ್ರುವರಿ 2024, 11:30 IST
ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಅಕಾಲಿಕ ಮಳೆ | ಗಡಿ ಭಾಗದ ರೈತರಿಗೆ ನಷ್ಟ: ಸರ್ಕಾರದಿಂದ ಸಿಗದ ಸ್ಪಂದನೆ

ಅಕಾಲಿಕ ಮಳೆ, ಗಾಳಿಗೆ ದ್ರಾಕ್ಷಿ ಬೆಳೆ ಸಂಪೂರ್ಣ ಕೊಳೆತಿದ್ದು, ಗಡಿ ರೈತರಿಗೆ ಆರ್ಥಿಕ ನಷ್ಟವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಬೇಸರ ಅವರಲ್ಲಿದೆ.
Last Updated 5 ಡಿಸೆಂಬರ್ 2023, 7:22 IST
ಅಕಾಲಿಕ ಮಳೆ | ಗಡಿ ಭಾಗದ ರೈತರಿಗೆ ನಷ್ಟ: ಸರ್ಕಾರದಿಂದ ಸಿಗದ ಸ್ಪಂದನೆ
ADVERTISEMENT

ಒಣ ದ್ರಾಕ್ಷಿ ದರ ಪಾತಾಳಕ್ಕೆ

ಬೆಂಬೆಲ ಬೆಲೆಗೆ ಬೆಳೆಗಾರರ ಆಗ್ರಹ
Last Updated 19 ಜೂನ್ 2023, 20:28 IST
ಒಣ ದ್ರಾಕ್ಷಿ ದರ ಪಾತಾಳಕ್ಕೆ

ದೇವನಹಳ್ಳಿ | ದ್ರಾಕ್ಷಿಗೆ ಮಾರುಕಟ್ಟೆ ಕೊರತೆ

ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಒತ್ತಾಯ
Last Updated 31 ಮಾರ್ಚ್ 2023, 7:13 IST
ದೇವನಹಳ್ಳಿ | ದ್ರಾಕ್ಷಿಗೆ ಮಾರುಕಟ್ಟೆ ಕೊರತೆ

ಬೆಂಗಳೂರು: ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

‘ರಾಜ್ಯದ ನಾನಾ ಭಾಗಗಳಲ್ಲಿ ಬೆಳೆದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಹಾಪ್‌ಕಾಮ್ಸ್‌ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ’ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.
Last Updated 22 ಫೆಬ್ರುವರಿ 2023, 22:15 IST
ಬೆಂಗಳೂರು: ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT