ವಿಜಯಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಣದ್ರಾಕ್ಷಿ ವಹಿವಾಟು ಸಂಕೀರ್ಣದಲ್ಲಿ ಇ–ಟ್ರೇಡಿಂಗ್‌ನಲ್ಲಿ ಭಾಗವಹಿಸಿದ್ದ ರೈತರು ದ್ರಾಕ್ಷಿಯನ್ನು ಜೋಡಿಸಿಟ್ಟರು
–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಅಲಿಯಾಬಾದ್‌ನ ಶೆಡ್‌ವೊಂದರಲ್ಲಿ ಒಣ ದ್ರಾಕ್ಷಿ ತಯಾರಿಸಲು ನೈಲಾನ್ ಜಾಳಿಗೆ ಮೇಲೆ ಹಂತ ಹಂತವಾಗಿ ಒಣಗಿಸಲು ಹಾಕಿರುವ ದ್ರಾಕ್ಷಿ ಹಣ್ಣು
ಆನ್‌ಲೈನ್ ಮಾರುಕಟ್ಟೆಗೆ ಪೂರಕವಾಗಿ ಒಣದ್ರಾಕ್ಷಿಯ ಗುಣಮಟ್ಟಕ್ಕೆ ಅನುಗುಣವಾಗಿ ಗ್ರೇಡಿಂಗ್ ಮತ್ತು ಸರ್ಟಿಫೈ ಮಾಡುವ ಏಜೆನ್ಸಿ ಅಗತ್ಯವಿದೆ. ಈ ವ್ಯವಸ್ಥೆಯಾದರೆ ಒಣದ್ರಾಕ್ಷಿ ರಫ್ತಿಗೆ ಉತ್ತೇಜನ ಲಭಿಸಲಿದೆ
ಮುಂಬಾರೆಡ್ಡಿ, ದ್ರಾಕ್ಷಿ ಬೆಳಗಾರ ವಿಜಯಪುರ
₹ 40 ಕೋಟಿ ವೆಚ್ಚದಲ್ಲಿ ತೊರವಿಯಲ್ಲಿ ಸದ್ಯ ಹತ್ತು ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ
ರಾಹುಲ್ ಭಾವಿದೊಡ್ಡಿ , ಉಪ ನಿರ್ದೇಶಕ ವಿಜಯಪುರ ತೋಟಗಾರಿಕೆ ಇಲಾಖೆ