ಕೈಕೊಟ್ಟ ಸ್ಯಾಟ್ಸ್ ಸರ್ವರ್: ಸಕಾಲಕ್ಕೆ ಸಿಗದ ವರ್ಗಾವಣೆ ಪತ್ರ, ಅಂಕಪಟ್ಟಿ
ಶಿಕ್ಷಣ ಇಲಾಖೆಯ ‘ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ’ (ಎಸ್.ಎ.ಟಿ.ಎಸ್)ಯು ಸರ್ವರ್ ಸಮಸ್ಯೆಯಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ವರ್ಗಾವಣೆ ಪತ್ರ (ಟಿ.ಸಿ), ಅಂಕಪಟ್ಟಿ ಲಭಿಸದೇ ವಿದ್ಯಾರ್ಥಿಗಳು, ಪೋಷಕರು ನಿತ್ಯ ಶಾಲೆಗಳಿಗೆ ಅಲೆದಾಡುತ್ತಿದ್ದಾರೆ.Last Updated 14 ಜೂನ್ 2025, 5:12 IST