ಮಂಗಳವಾರ, 18 ನವೆಂಬರ್ 2025
×
ADVERTISEMENT

Grapes Farming

ADVERTISEMENT

ದ್ರಾಕ್ಷಿ: ವಿಮೆ ಪರಿಹಾರ ವಿತರಣೆ

Insurance Payout: ಬೆಳಗಾವಿ ಬೆಳೆ ವಿಮೆ ಯೋಜನೆಯಡಿ 2024ರಿಂದ 2025ರ ಮಾರ್ಚ್ ಅವಧಿಯಲ್ಲಿ ದ್ರಾಕ್ಷಿ ಬೆಳೆದ ರೈತರಿಗೆ ಪರಿಹಾರ ವಿತರಣೆ ಆರಂಭವಾಗಿದೆ ಮಳೆ ಹವಾಮಾನ ವೈಪರೀತ್ಯದಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಲಾಗುತ್ತಿದೆ
Last Updated 15 ನವೆಂಬರ್ 2025, 23:41 IST
ದ್ರಾಕ್ಷಿ: ವಿಮೆ ಪರಿಹಾರ ವಿತರಣೆ

ದ್ರಾಕ್ಷಿ | ಕೈಸೇರದ ವಿಮೆ ಪರಿಹಾರ: 31,470 ರೈತರಿಂದ ₹39 ಕೋಟಿ ಪ್ರೀಮಿಯಂ ಪಾವತಿ

Farmers Issue: ರಾಜ್ಯದ 31,470 ದ್ರಾಕ್ಷಿ ರೈತರು ₹39 ಕೋಟಿ ವಿಮೆ ಪ್ರೀಮಿಯಂ ಪಾವತಿಸಿದರೂ ಪರಿಹಾರ ಸಿಕ್ಕಿಲ್ಲ; ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾದರೂ ವಿಮೆ ಕಂಪನಿಗಳ ಪ್ರಕ್ರಿಯೆ ವಿಳಂಬದಿಂದ ರೈತರು ಸಂಕಷ್ಟದಲ್ಲಿದ್ದಾರೆ.
Last Updated 31 ಅಕ್ಟೋಬರ್ 2025, 23:30 IST
ದ್ರಾಕ್ಷಿ | ಕೈಸೇರದ ವಿಮೆ ಪರಿಹಾರ: 31,470 ರೈತರಿಂದ ₹39 ಕೋಟಿ ಪ್ರೀಮಿಯಂ ಪಾವತಿ

Grape Farming: ದ್ರಾಕ್ಷಿ ತೋಟದಾಗ್‌ ಏನೇನ್‌ ಕಂಡೆ...

Grapevine Chronicles: ವಿಜಯಪುರ ಹಂಚಿನಾಳ ತಾಂಡದ ದ್ರಾಕ್ಷಿ ತೋಟದಲ್ಲಿ ಮಹಿಳೆಯರ ಕೊಯ್ಲಿನ ಪಯಣದ ಕಥನ
Last Updated 12 ಏಪ್ರಿಲ್ 2025, 23:36 IST
Grape Farming: ದ್ರಾಕ್ಷಿ ತೋಟದಾಗ್‌ ಏನೇನ್‌ ಕಂಡೆ...

ಬಂಪರ್‌ ಬೆಲೆ: ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುಗ್ಗಿ

ರಾಜ್ಯದ ತೋಟಗಳಿಗೆ ಮಹಾರಾಷ್ಟ್ರ ವ್ಯಾಪಾರಿಗಳ ದಾಂಗುಡಿ
Last Updated 9 ಮಾರ್ಚ್ 2025, 23:30 IST
ಬಂಪರ್‌ ಬೆಲೆ: ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುಗ್ಗಿ

ವಿಮೆ ಹಣ ಜಮೆಗೆ ದ್ರಾಕ್ಷಿ ಬೆಳೆಗಾರರ ಆಗ್ರಹ

ಬೆಳೆ ವಿಮೆ ತುಂಬಿದ ದ್ರಾಕ್ಷಿ‌ ಬೆಳೆಗಾರರಿಗೆ ಸಂದಾಯವಾಗದ ಹಣ
Last Updated 2 ಅಕ್ಟೋಬರ್ 2024, 16:18 IST
ವಿಮೆ ಹಣ ಜಮೆಗೆ ದ್ರಾಕ್ಷಿ ಬೆಳೆಗಾರರ ಆಗ್ರಹ

ಹವಾಮಾನ ವೈಪರೀತ್ಯದಿಂದ ವೈನ್ ದ್ರಾಕ್ಷಿಗೆ ಹೊಡೆತ: ತಗ್ಗಿದ ಇಳುವರಿ, ಆದಾಯವೂ ಕುಸಿತ

ದ್ರಾಕ್ಷಾರಸ ಉತ್ಪಾದನೆಗೆ ಬೇಕಾಗುವ ವೈನ್‌ ದ್ರಾಕ್ಷಿ ರಾಜ್ಯದ ಬಹುತೇಕ ಕಡೆ ಬೆಳೆಯಲಾಗುತ್ತದೆ. ಆದರೆ, ಕಳೆದ ವರ್ಷ ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ವೈನ್‌ ದ್ರಾಕ್ಷಿ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ.
Last Updated 17 ಜೂನ್ 2024, 23:30 IST
ಹವಾಮಾನ ವೈಪರೀತ್ಯದಿಂದ ವೈನ್ ದ್ರಾಕ್ಷಿಗೆ ಹೊಡೆತ: ತಗ್ಗಿದ ಇಳುವರಿ, ಆದಾಯವೂ ಕುಸಿತ

ಚಿಕ್ಕಬಳ್ಳಾಪುರ: ಬೆಳೆಗಾರರಿಗೆ ಹುಳಿಯಾದ ‘ದ್ರಾಕ್ಷಿ’, ಕೆ.ಜಿಗೆ ₹10 ಕುಸಿತ

ದ್ರಾಕ್ಷಿ ಬೆಲೆ ಕುಸಿದಿದೆ. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ.
Last Updated 19 ಮೇ 2024, 6:16 IST
ಚಿಕ್ಕಬಳ್ಳಾಪುರ: ಬೆಳೆಗಾರರಿಗೆ ಹುಳಿಯಾದ ‘ದ್ರಾಕ್ಷಿ’, ಕೆ.ಜಿಗೆ ₹10 ಕುಸಿತ
ADVERTISEMENT

ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಬೆಂಗಳೂರಿನ ಎಲ್ಲ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಫೆ. 29ರವರೆಗೆ ಶೇ 10ರಷ್ಟು ರಿಯಾಯತಿ ದರದಲ್ಲಿ ಮಾರಾಟ
Last Updated 20 ಫೆಬ್ರುವರಿ 2024, 11:30 IST
ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಅಕಾಲಿಕ ಮಳೆ | ಗಡಿ ಭಾಗದ ರೈತರಿಗೆ ನಷ್ಟ: ಸರ್ಕಾರದಿಂದ ಸಿಗದ ಸ್ಪಂದನೆ

ಅಕಾಲಿಕ ಮಳೆ, ಗಾಳಿಗೆ ದ್ರಾಕ್ಷಿ ಬೆಳೆ ಸಂಪೂರ್ಣ ಕೊಳೆತಿದ್ದು, ಗಡಿ ರೈತರಿಗೆ ಆರ್ಥಿಕ ನಷ್ಟವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಬೇಸರ ಅವರಲ್ಲಿದೆ.
Last Updated 5 ಡಿಸೆಂಬರ್ 2023, 7:22 IST
ಅಕಾಲಿಕ ಮಳೆ | ಗಡಿ ಭಾಗದ ರೈತರಿಗೆ ನಷ್ಟ: ಸರ್ಕಾರದಿಂದ ಸಿಗದ ಸ್ಪಂದನೆ

VIDEO | ವಿಶ್ವವಿದ್ಯಾಲಯದ ಆವರಣದಲ್ಲಿ 20 ತಳಿಯ ದ್ರಾಕ್ಷಿ ಸವಿ | Bagalkot

Last Updated 27 ಜನವರಿ 2023, 15:45 IST
fallback
ADVERTISEMENT
ADVERTISEMENT
ADVERTISEMENT