Women’s ODI WC: ಬಾಂಗ್ಲಾ ಎದುರು 10 ವಿಕೆಟ್ ಜಯ; ಸೆಮಿಫೈನಲ್ಗೆ ಆಸಿಸ್
ನಾಯಕಿ ಅಲಿಸಾ ಹೀಲಿ ಅವರ ಅಜೇಯ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾ ಎದುರು ಸುಲಭ ಜಯಸಾಧಿಸಿತು. ಇದರೊಂದಿಗೆ ಸೆಮಿಫೈನಲ್ ಪ್ರವೇಶಿಸಿತು. Last Updated 16 ಅಕ್ಟೋಬರ್ 2025, 23:30 IST