ಭತ್ತ ಕಟಾವಿನ ನಂತರ ಬಾತುಕೋಳಿಗಳನ್ನು ಗದ್ದೆಯಲ್ಲಿ ತಬ್ಬಿದರೆ ಹುಳು ಮತ್ತು ಕೀಟಗಳನ್ನು ತಿನ್ನುತ್ತವೆ. ಹಿಕ್ಕೆಯೂ ಗೊಬ್ಬರವಾಗಿ ಕೆಲಸಮಾಡುತ್ತದೆ. ಕ್ರಿಮಿನಾಶಕ ಮತ್ತು ಗೊಬ್ಬರಕ್ಕೆ ರೈತರು ವೆಚ್ಚಮಾಡುವ ಹಣ ಉಳಿಯುತ್ತದೆ
ಚಾನಾಳು ಆನಂದ, ಭತ್ತದ ಬೆಳೆಗಾರ
ಬಾತುಕೋಳಿ ಮೊಟ್ಟೆಗೆ ಕೇರಳದಲ್ಲಿ ಹೆಚ್ಚು ಬೇಡಿಕೆ ಇದೆ. ಒಂದು ಮೊಟ್ಟೆಗೆ ₹6 ರಂತೆ ಮಧ್ಯವರ್ತಿಗಳು ವಲಸೆ ಬಾತುಕೋಳಿ ಮಲೀಕರಿಂದ ಖರೀದಿಸಿ ರವಾನಿಸುತ್ತಾರೆ