ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Duck

ADVERTISEMENT

ಗದಗ: ಮಾಗಡಿ ಕೆರೆಗೆ ಮಂಗೋಲಿಯಾ ಹೆಬ್ಬಾತು, ಅತಿಥಿಗಳನ್ನು ವೀಕ್ಷಿಸುವುದೇ ಖುಷಿ

ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆಯಲ್ಲಿ ಈಗ ಪಟ್ಟೆತಲೆ ಹೆಬ್ಬಾತುಗಳದ್ದೇ ಕಲರವ. ಮಂಗೋಲಿಯಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಈ ಪಕ್ಷಿಗಳ ವೀಕ್ಷಣೆ ಮತ್ತು ಅಧ್ಯಯನಕ್ಕೆಂದೇ ವಿದ್ಯಾರ್ಥಿಗಳು ಮತ್ತು ಪಕ್ಷಿ ತಜ್ಞರು ಬರತೊಡಗಿದ್ದಾರೆ.
Last Updated 23 ಡಿಸೆಂಬರ್ 2023, 23:30 IST
ಗದಗ: ಮಾಗಡಿ ಕೆರೆಗೆ ಮಂಗೋಲಿಯಾ ಹೆಬ್ಬಾತು, ಅತಿಥಿಗಳನ್ನು ವೀಕ್ಷಿಸುವುದೇ ಖುಷಿ

ಕಾರವಾರ: ಕೆರವಡಿ ಕೆರೆಯಲ್ಲಿ ಸೂಜಿ ಬಾಲದ ಬಾತುಗಳ ಕಲರವ

ಕಾರವಾರ: ತಾಲ್ಲೂಕಿನ ಕೆರವಡಿ ಗ್ರಾಮದ ಕೆರೆಗೆ ಸಾವಿರಾರು ‘ಸೂಜಿ ಬಾಲದ ಬಾತು’ಗಳು (ನಾರ್ದರ್ನ್ ಪಿನ್‌ಟೈಲ್) ವಲಸೆ ಬಂದಿವೆ. ಇದು ಹಕ್ಕಿ ವೀಕ್ಷಕರ ಸಂತಸಕ್ಕೆ ಕಾರಣವಾಗಿದೆ.
Last Updated 10 ಫೆಬ್ರುವರಿ 2022, 16:08 IST
ಕಾರವಾರ: ಕೆರವಡಿ ಕೆರೆಯಲ್ಲಿ ಸೂಜಿ ಬಾಲದ ಬಾತುಗಳ ಕಲರವ

IPL 2021: 4ನೇ ಬಾರಿ ಶೂನ್ಯದ ಸುರುಳಿ ಸುತ್ತಿದ ಕೋಟಿ ಗಳಿಕೆಯ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್‌ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ವೆಸ್ಟ್‌ಇಂಡೀಸ್ ಮೂಲದ ನಿಕೋಲಸ್ ಪೂರನ್ ಕೆಟ್ಟ ಫಾರ್ಮ್ ಮುಂದುವರಿದಿದೆ.
Last Updated 30 ಏಪ್ರಿಲ್ 2021, 16:18 IST
IPL 2021: 4ನೇ ಬಾರಿ ಶೂನ್ಯದ ಸುರುಳಿ ಸುತ್ತಿದ ಕೋಟಿ ಗಳಿಕೆಯ ಆಟಗಾರ

ವಿರಾಟ್‌ರನ್ನು ಶೂನ್ಯಕ್ಕೆ ಔಟ್ ಮಾಡಿ ಸೇಡು ತೀರಿಸಿಕೊಂಡ ಬೆನ್ ಸ್ಟೋಕ್ಸ್

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸೇಡು ತೀರಿಸಿಕೊಂಡಿದ್ದಾರೆ.
Last Updated 5 ಮಾರ್ಚ್ 2021, 7:03 IST
ವಿರಾಟ್‌ರನ್ನು ಶೂನ್ಯಕ್ಕೆ ಔಟ್ ಮಾಡಿ ಸೇಡು ತೀರಿಸಿಕೊಂಡ ಬೆನ್ ಸ್ಟೋಕ್ಸ್

ನೀರು ಸಂಸ್ಕರಣೆಗೆ ಬಾತುಕೋಳಿ...!

ಚಿಕ್ಕಬಳ್ಳಾಪುರ ನಗರಸಭೆಯಿಂದ ವಿನೂತನ ಪರಿಸರಸ್ನೇಹಿ ಪ್ರಯೋಗ
Last Updated 20 ಡಿಸೆಂಬರ್ 2020, 4:16 IST
ನೀರು ಸಂಸ್ಕರಣೆಗೆ ಬಾತುಕೋಳಿ...!

ಬಾತುಕೋಳಿಯೇ ದುಡಿಮೆ ಮೂಲ

ಕುಮಾರಪಟ್ಟಣ ಸಮೀಪದ ನದಿಹರಳಹಳ್ಳಿ ಬಳಿ ಇರುವ ಹಳ್ಳವೊಂದರಲ್ಲಿ ನಿಂತಿರುವ ನೀರಿನಲ್ಲಿ ತಮಿಳುನಾಡು ಮೂಲದ ಎಂಟತ್ತು ಕುಟುಂಬದವರು ತಮ್ಮ ಸಾವಿರಾರು ಬಾತುಕೋಳಿಗಳನ್ನು ಮೇಯಿಸುತ್ತಿರುವ ದೃಶ್ಯ ಭಾನುವಾರ ಕಂಡು ಬಂದಿತು'.
Last Updated 8 ಜುಲೈ 2018, 16:56 IST
ಬಾತುಕೋಳಿಯೇ ದುಡಿಮೆ ಮೂಲ
ADVERTISEMENT
ADVERTISEMENT
ADVERTISEMENT
ADVERTISEMENT