ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ | ವಿವಿಧ 11 ಇಲಾಖೆಯಲ್ಲಿ ಸಹಾಯವಾಣಿ ಆರಂಭ

Published 12 ಜುಲೈ 2023, 16:06 IST
Last Updated 12 ಜುಲೈ 2023, 16:06 IST
ಅಕ್ಷರ ಗಾತ್ರ

ಹರಪನಹಳ್ಳಿ: ಪ್ರಕೃತಿ ವಿಕೋಪ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕು ಆಡಳಿತ ವಿವಿಧ 11 ಸಹಾಯವಾಣಿ ಕೇಂಧ್ರಗಳನ್ನು ತೆರೆದಿದೆ ಎಂದು ತಹಶೀಲ್ದಾರ ಡಾ.ಶಿವಕುಮಾರ ಬಿರಾದಾರ್‌ ತಿಳಿಸಿದ್ದಾರೆ.

ಕಂದಾಯ ಇಲಾಖೆ-08398 280262, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ 9480863115, ಪುರಸಭೆ 9844936776, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 8971137169, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪವಿಭಾಗ 9008596958, ಲೋಕೋಪಯೋಗಿ ಇಲಾಖೆ 7975571387.

ಪಶು ಸಂಗೋಪನೆ 9113905313, ತಾಲ್ಲೂಕು ಆರೋಗ್ಯ ಇಲಾಖೆ 9740579291, ತೋಟಗಾರಿಕೆ ಇಲಾಖೆ (ಹರಪನಹಳ್ಳಿ ಕಸಾಬ ಹೋಬಳಿ) 9731076016, ಚಿಗಟೇರಿ ಹೋಬಳಿ 868961986, ಅರಸೀಕೆರೆ 8660152931, ತೆಲಿಗಿ 8073388718, ಕೃಷಿ ಇಲಾಖೆ ಕಸಾಬ ಹೋಬಳಿ 8277931187, ಅರಸೀಕೆರೆ 8277931187, ತೆಲಿಗಿ ಮತ್ತು ಚಿಗಟೇರಿ ಹೋಬಳಿ 8277931184, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 9845241104, ಅಗ್ನಿಶಾಮಕ ಠಾಣೆ 9741195852, 101 ಅಥವಾ 112 ಗೆ ಸಂಪರ್ಕಿಸುವಂತೆ ತಹಶೀಲ್ದಾರ ಶಿವಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT