ಸೋಮವಾರ, 13 ಏಪ್ರಿಲ್ 2026
×
ADVERTISEMENT

HELPLINE

ADVERTISEMENT

ನೆರವಿಗೆ ಬಾರದ ಸಹಾಯವಾಣಿ: ಕರೆಗೂ ಸ್ಪಂದಿಸದ ಸಿಬ್ಬಂದಿ

ದೂರಿಗಷ್ಟೇ ಸೀಮಿತವಾಗುತ್ತಿರುವ ‘ಹೆಲ್ಪ್‌ಲೈನ್’
Last Updated 17 ಮಾರ್ಚ್ 2026, 23:30 IST
ನೆರವಿಗೆ ಬಾರದ ಸಹಾಯವಾಣಿ: ಕರೆಗೂ ಸ್ಪಂದಿಸದ ಸಿಬ್ಬಂದಿ

ದೂರಿಗಷ್ಟೇ ಸೀಮಿತವಾಗುತ್ತಿರುವ 'ಮಕ್ಕಳ ಸಹಾಯವಾಣಿ': ಕರೆಗೆ ಸ್ಪಂದಿಸದ ಸಿಬ್ಬಂದಿ

Child Rights Crisis: 1098 ಮಕ್ಕಳ ಸಹಾಯವಾಣಿಯ ವೈಫಲ್ಯದ ಕುರಿತು ವಿಶೇಷ ವರದಿ. ಸರ್ಕಾರಿ ನಿರ್ವಹಣೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಇಲಾಖೆಗಳ ಸಮನ್ವಯದ ಕೊರತೆಯಿಂದ ಮಕ್ಕಳ ಹಕ್ಕುಗಳು ಅಪಾಯದಲ್ಲಿವೆ.
Last Updated 17 ಮಾರ್ಚ್ 2026, 16:17 IST
ದೂರಿಗಷ್ಟೇ ಸೀಮಿತವಾಗುತ್ತಿರುವ 'ಮಕ್ಕಳ ಸಹಾಯವಾಣಿ': ಕರೆಗೆ ಸ್ಪಂದಿಸದ ಸಿಬ್ಬಂದಿ

ವಿದೇಶದಲ್ಲಿ ಸಿಲುಕಿರುವವರ ರಕ್ಷಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಹಾಯವಾಣಿ

Gulf War Helpline: ಮಂಗಳೂರು: ಮಧ್ಯ ಪ್ರಾಚ್ಯ ಹಾಗೂ ಗಲ್ಫ್ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಕಾರಣಕ್ಕೆ ವಿಮಾನಯಾನ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಈ ದೇಶಗಳಲ್ಲಿ ಕರ್ನಾಟಕದ ಹಲವರು ಸಿಲುಕಿಕೊಂಡಿರುವ ಮಾಹಿತಿ ಇದೆ.
Last Updated 3 ಮಾರ್ಚ್ 2026, 7:31 IST
ವಿದೇಶದಲ್ಲಿ ಸಿಲುಕಿರುವವರ ರಕ್ಷಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಹಾಯವಾಣಿ

ಕೊಲ್ಲಿ: ವಿದೇಶಗಳಲ್ಲಿ ಸಿಲುಕಿದ ಯಾದಗಿರಿ ಜಿಲ್ಲೆಯ ಮೂವರು

ಭಾರತಕ್ಕೆ ಕರೆಸಿಕೊಳ್ಳಲು ನಗರ, ಹೊನಗೇರಾದ ನಿವಾಸಿಗಳ ಮನವಿ
Last Updated 3 ಮಾರ್ಚ್ 2026, 6:21 IST
ಕೊಲ್ಲಿ: ವಿದೇಶಗಳಲ್ಲಿ ಸಿಲುಕಿದ ಯಾದಗಿರಿ ಜಿಲ್ಲೆಯ ಮೂವರು

ಮಧ್ಯಪ್ರಾಚ್ಯ ಬಿಕ್ಕಟ್ಟು | ಸಹಾಯವಾಣಿ ಸ್ಥಾಪನೆ: ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ

Emergency Contacts: ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಅಸ್ಥಿರ ಪರಿಸ್ಥಿತಿ ನಿರ್ಮಾಣವಾಗಿ ಅಂತರರಾಷ್ಟ್ರೀಯ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೀದರ್‌ ಜಿಲ್ಲೆಯ ನಿವಾಸಿಗಳು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.
Last Updated 3 ಮಾರ್ಚ್ 2026, 5:18 IST
ಮಧ್ಯಪ್ರಾಚ್ಯ ಬಿಕ್ಕಟ್ಟು | ಸಹಾಯವಾಣಿ ಸ್ಥಾಪನೆ: ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ

ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಿಲುಕಿರುವವರಿಗೆ ಸಹಾಯವಾಣಿ ಆರಂಭ–ರಾಜ್ಯ ಸರ್ಕಾರ

Karnataka Helpline: ಪಶ್ಚಿಮ ಏಷ್ಯಾ ಮತ್ತು ಕೊಲ್ಲಿ ದೇಶಗಳ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವವರು ಆಯಾ ದೇಶಗಳ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ. ಯಾರಾದರೂ ಕನ್ನಡಿಗರು ಸಿಲುಕಿಕೊಂಡಿದ್ದರೆ ಮಾಹಿತಿ ನೀಡಿ.
Last Updated 1 ಮಾರ್ಚ್ 2026, 16:03 IST
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಿಲುಕಿರುವವರಿಗೆ ಸಹಾಯವಾಣಿ ಆರಂಭ–ರಾಜ್ಯ ಸರ್ಕಾರ

ಮಹಿಳೆಯರ ನೆರವಿಗೆ ಹೊಸ ಸಹಾಯವಾಣಿ: ರಾಷ್ಟ್ರೀಯ ಮಹಿಳಾ ಆಯೋಗ ಚಾಲನೆ

NCW Emergency Support: ಮಹಿಳೆಯರ ವಿರುದ್ಧದ ಹಿಂಸಾಚಾರ, ದೌರ್ಜ್ಯನ್ಯ ಮತ್ತು ಯಾವುದೇ ರೀತಿಯ ಅವಮಾನ‌ಗಳಾದಾಗ ತುರ್ತು ನೆರವು ನೀಡುವ ಹೊಸ ಸಹಾಯವಾಣಿಗೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ಸೋಮವಾರ ಚಾಲನೆ ನೀಡಿದೆ.
Last Updated 24 ನವೆಂಬರ್ 2025, 14:47 IST
ಮಹಿಳೆಯರ ನೆರವಿಗೆ ಹೊಸ ಸಹಾಯವಾಣಿ: ರಾಷ್ಟ್ರೀಯ ಮಹಿಳಾ ಆಯೋಗ ಚಾಲನೆ
ADVERTISEMENT

ಶಬರಿಮಲೆ ಯಾತ್ರಿಕರ ವಾಹನಗಳಿಗೆ ತುರ್ತು ನೆರವು: ಸಹಾಯವಾಣಿ ಆರಂಭ

Kerala MVD Support: ಪತ್ತನಂತಿಟ್ಟ (ಕೇರಳ): ತೀರ್ಥಯಾತ್ರೆ ಋತುವಿನಲ್ಲಿ ಶಬರಿಮಲೆ ಯಾತ್ರಿಗಳು ಪ್ರಯಾಣಿಸುವ ವಾಹನಗಳಿಗೆ ರಸ್ತೆ ಬದಿ ನೆರವು ನೀಡುವ ಸೇವೆಯನ್ನು ಕೇರಳ ಮೋಟಾರು ವಾಹನ ಇಲಾಖೆ ಆರಂಭಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
Last Updated 21 ನವೆಂಬರ್ 2025, 9:54 IST
ಶಬರಿಮಲೆ ಯಾತ್ರಿಕರ ವಾಹನಗಳಿಗೆ ತುರ್ತು ನೆರವು: ಸಹಾಯವಾಣಿ ಆರಂಭ

Saudi Bus Accident | ಸೌದಿ ಬಸ್‌ ಅಪಘಾತ: ಸಹಾಯವಾಣಿ ಆರಂಭಿಸಿದ ತೆಲಂಗಾಣ ಸರ್ಕಾರ

Saudi Arabia bus crash: ಸೌದಿ ಅರೇಬಿಯಾದ ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಉಮ್ರಾ ಯಾತ್ರಿಕರ ಬಸ್‌ವೊಂದು ತೈಲ ಸಾಗಾಟದ ಟ್ಯಾಂಕರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ ತೆಲಂಗಾಣದ 45 ಮಂದಿ ಮೃತಪಟ್ಟಿದ್ದಾರೆ.
Last Updated 17 ನವೆಂಬರ್ 2025, 13:26 IST
Saudi Bus Accident | ಸೌದಿ ಬಸ್‌ ಅಪಘಾತ: ಸಹಾಯವಾಣಿ ಆರಂಭಿಸಿದ ತೆಲಂಗಾಣ ಸರ್ಕಾರ

‘ಹಿರಿಯರ’ ಸಹಾಯವಾಣಿ | 1.36 ಲಕ್ಷ ಕರೆ: ನೆರವಿಗಾಗಿ ಹಾತೊರೆದ ಹಿರಿಯ ಜೀವಗಳು

Elderly Support: ಸರ್ಕಾರಿ ಯೋಜನೆ, ಪಿಂಚಣಿ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕೋರಿ ಧಾರವಾಡ ಜಿಲ್ಲೆಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಅ.10ರವರೆಗೆ 1,36,696 ಕರೆಗಳು ಬಂದಿವೆ.
Last Updated 29 ಅಕ್ಟೋಬರ್ 2025, 5:08 IST
‘ಹಿರಿಯರ’ ಸಹಾಯವಾಣಿ | 1.36 ಲಕ್ಷ ಕರೆ: ನೆರವಿಗಾಗಿ ಹಾತೊರೆದ ಹಿರಿಯ ಜೀವಗಳು
ADVERTISEMENT
ADVERTISEMENT
ADVERTISEMENT