ಮಿತಿ ವಿಧಿಸಿ ರೈತರಿಂದ ಜೋಳ ಖರೀದಿಸಿದರೆ ಉಳಿದ ಬೆಳೆ ಮತ್ತು ರೈತರ ಗತಿಯೇನು? ನೋಂದಣಿಯಲ್ಲಿ ಅಕ್ರಮ ನಡೆದಿದೆ. ಸರ್ಕಾರ ಕೂಡಲೇ ಇದನ್ನು ಗಮನಿಸಬೇಕು.
ಮಾಧವ ರೆಡ್ಡಿ, ರಾಜ್ಯ ರೈತ ಸಂಘ–ಹಸಿರು ಸೇನೆ ಅಧ್ಯಕ್ಷ
ರಾಜ್ಯದ ಚಿತ್ರಣ ಅವಲೋಕಿಸಿ ಸರ್ಕಾರವು ಜಿಲ್ಲೆಗಳಿಗೆ ಖರೀದಿ ಪ್ರಮಾಣ ನಿಗದಿಪಡಿಸಿದೆ. ಬಳ್ಳಾರಿ ಜಿಲ್ಲೆಯ ಮಿತಿ ಹೆಚ್ಚಿಸಲು ಸರ್ಕಾರಕ್ಕೆ ಕೋರಲಾಗಿದೆ. ಕನಿಷ್ಠ 20 ಸಾವಿರ ಕ್ವಿಂಟಲ್ ಹೆಚ್ಚುವರಿ ಖರೀದಿಗೆ ಅವಕಾಶ ಸಿಗಬಹುದು.