ಚಿತ್ರದುರ್ಗ ಬಸ್ ದುರಂತ: ಸ್ಲೀಪರ್ ಬಸ್‌ಗಳ ಸ್ಥಿತಿ ಸುಧಾರಣೆ ಯಾವಾಗ?
ಲಕ್ಷಾಂತರ ಕಿಲೊ ಮೀಟರ್ ಯಾನ ನಡೆಸಿದ ಬಸ್‌ಗಳು
ಹರಿಶಂಕರ್ ಆರ್.
Published : 27 ಡಿಸೆಂಬರ್ 2025, 2:06 IST
Last Updated : 27 ಡಿಸೆಂಬರ್ 2025, 2:06 IST
ಫಾಲೋ ಮಾಡಿ
Comments
ಕೆಕೆಆರ್‌ಟಿಸಿಯು ಹೊಸ ಸ್ಲೀಪರ್ ಬಸ್‌ಗಳನ್ನು ಖರೀದಿಸಿದೆ. ಬಳ್ಳಾರಿ ವಿಭಾಗಕ್ಕೆ ಹೊಸ ಬಸ್‌ಗಳನ್ನು ನೀಡುವ ಭರವಸೆ ಸಿಕ್ಕಿದೆ. ಪ್ರೀಮಿಯಂ ಸೇವೆ ನೀಡುತ್ತಿರುವ ಬಸ್‌ಗಳಿಗೆ ಇನ್ನೂ 15 ವರ್ಷ ತುಂಬಿಲ್ಲ.
ಇನಾಯತ್ ಬಾಗ್‌ಬಾನ್, ಬಳ್ಳಾರಿ ವಿಭಾಗೀಯ ನಿಯಂತ್ರಕ ಕೆಕೆಆರ್‌ಟಿಸಿ