ಸೋಮವಾರ, 9 ಮಾರ್ಚ್ 2026
×
ADVERTISEMENT

ಹೊಸಕೋಟೆ: ರಾಜಕೀಯ ಗುದ್ದಾಟಕ್ಕೆ ಆಸ್ಪತ್ರೆ ಬಲಿಪಶು?

ಪೂರ್ಣಗೊಂಡರೂ ಉದ್ಘಾಟನೆ ಕಾಣದ ಹೊಸಕೋಟೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ
Published : 20 ಫೆಬ್ರುವರಿ 2026, 4:52 IST
Last Updated : 20 ಫೆಬ್ರುವರಿ 2026, 4:52 IST
ADVERTISEMENT
ಫಾಲೋ ಮಾಡಿ
Comments
ಕೊಳತೂರಿನಲ್ಲಿ ಆಸ್ಪತ್ರೆ ಕಟ್ಟಡ ಕಾಮಗಾರಿ
ಕೊಳತೂರಿನಲ್ಲಿ ಆಸ್ಪತ್ರೆ ಕಟ್ಟಡ ಕಾಮಗಾರಿ
ಐಒಸಿ ಭಾಗದಿಂದ ತಾಯಿ ಮಕ್ಕಳ ಆಸ್ಪತ್ರೆಗೆ ತೆರಳುವ ರಸ್ತೆ ದುಸ್ಥಿತಿ
ಐಒಸಿ ಭಾಗದಿಂದ ತಾಯಿ ಮಕ್ಕಳ ಆಸ್ಪತ್ರೆಗೆ ತೆರಳುವ ರಸ್ತೆ ದುಸ್ಥಿತಿ
ಕೊಳತೂರಿನಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡರು ಉದ್ಘಾಟನೆ ಭಾಗ್ಯ ಕಾಣದ ನೂತನ 100 ಹಾಸಿಗೆಯ ತಾಯಿ ಮಕ್ಕಳ ಸರ್ಕಾರಿ ಆಸ್ಪತ್ರೆ
ಕೊಳತೂರಿನಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡರು ಉದ್ಘಾಟನೆ ಭಾಗ್ಯ ಕಾಣದ ನೂತನ 100 ಹಾಸಿಗೆಯ ತಾಯಿ ಮಕ್ಕಳ ಸರ್ಕಾರಿ ಆಸ್ಪತ್ರೆ
ತಾಯಿ-ಮಕ್ಕಳ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿರುವುದು ಖುಷಿ ತಂದ ಸಂಗತಿ. ಆದರೆ ನಾಲ್ಕು ವರ್ಷಗಳಾದರೂ ರಾಜಕೀಯ ಹಠಕ್ಕೆ ಬಿದ್ದು ಲೋಕಾರ್ಪಣೆ ಮಾಡದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಡವರ ಆರೋಗ್ಯದ ವಿಚಾರದಲ್ಲಿ ರಾಜಕೀಯ ಮಾಡಬಾರದು
ತಾರಾ ವೆಂಕಟೇಶ್, ಸಾಮಾಜಿಕ ಕಾರ್ಯಕರ್ತೆ ತಗ್ಗಲಿ ಹೊಸಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT